ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ಗೆ ಮೆರುಗು ತಂದ ಅದಿತಿ ರಾವ್​ ಹೈದರಿ.

26 May 2024

Pic credit - instagram

Author: Madankumar

ಈ ವರ್ಷದ ಕಾನ್​ ಚಿತ್ರೋತ್ಸವದಲ್ಲಿ ಅದಿತಿ ರಾವ್​ ಹೈದರಿ ಭಾಗಿ ಆಗಿದ್ದಾರೆ.

ಕಾನ್​ 2024

ಮಸ್ತ್ ಕಾಸ್ಟ್ಯೂಮ್​ ಧರಿಸಿ ರೆಡ್​ ಕಾರ್ಪೆಟ್​ಗೆ ಬಂದಿರುವ ಅದಿತಿ ರಾವ್​ ಹೈದರಿ.

ರೆಡ್​ ಕಾರ್ಪೆಟ್​

ನಟಿಯರಿಗೆ ಕಾನ್​ ಚಿತ್ರೋತ್ಸವಕ್ಕೆ ತೆರಳುವುದು ಬಹಳ ವಿಶೇಷವಾದ ಅವಕಾಶ.

ವಿಶೇಷ ಅವಕಾಶ

ಅದಿತಿ ಅಭಿನಯಿಸಿರುವ ‘ಹೀರಾಮಂಡಿ’ ವೆಬ್​ ಸಿರೀಸ್​ ಸೂಪರ್​ ಹಿಟ್​ ಆಗಿದೆ.

‘ಹೀರಾಮಂಡಿ’

‘ಹೀರಾಮಂಡಿ’ ವೆಬ್​ ಸರಣಿ ಹಿಟ್​ ಆದ್ದರಿಂದ ಅದಿತಿಗೆ ಡಬಲ್​ ಧಮಾಕಾ.

ಡಬಲ್​ ಧಮಾಕಾ

ಈ ಎಲ್ಲ ಬೆಳವಣಿಗೆಗಳಿಂದ ಅದಿತಿ ರಾವ್​ ಹೈದರಿ ಅವರ ಚಾರ್ಮ್​ ಹೆಚ್ಚಾಗಿದೆ.

ಹೆಚ್ಚಿದೆ ಚಾರ್ಮ್​

ಹಿಂದಿ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡ ಅದಿತಿ ರಾವ್​.

ಟ್ಯಾಲೆಂಟೆಡ್​​ ನಟಿ

‘ಹೀರಾಮಂಡಿ’ ಯಶಸ್ಸಿನ ಬಳಿಕ ಅದಿತಿಗೆ ಸಿಗುತ್ತಿವೆ ಹೊಸ ಹೊಸ ಅವಕಾಶಗಳು.

ಅವಕಾಶಗಳು..

Next: ಹೊಸ ಸಿನಿಮಾ ಪ್ರಚಾರಕ್ಕೆ ಜಾನ್ವಿ ಕಪೂರ್​ಗೆ ಇದು ಸರಿಯಾದ ಸಮಯ