ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಇಡಿ ಸಮನ್ಸ್ ಪಡೆದ ಬಾಲಿವುಡ್ ನಟ-ನಟಿಯರು ಇವರೇ ನೋಡಿ

07 OCT 2023

ಬಾಲಿವುಡ್ ನಟ ರಣ್​ಬೀರ್ ಕಪೂರ್​ಗೆ ಇಡಿ ಸಮನ್ಸ್ ಜಾರಿ ಮಾಡಿದೆ.

ರಣ್​ಬೀರ್ ಕಪೂರ್​

ನಟ ಟೈಗರ್ ಶ್ರಾಫ್​ಗೂ ಇಡಿ ನೊಟೀಸ್ ನೀಡಿದ್ದು ವಿಚಾರಣೆ ನಡೆಸಿದೆ.

ಟೈಗರ್ ಶ್ರಾಫ್​

ನಟಿ ಕೃತಿ ಕರಬಂಧಗೂ ಇಡಿ ನೊಟೀಸ್ ನೀಡಿದೆ. ಬೆಟ್ಟಿಂಗ್ ಆಪ್ ಮಾಲೀಕನ ಮದುವೆಯಲ್ಲಿ ಇವರು ಭಾಗಿಯಾಗಿದ್ದರಂತೆ.

ಕೃತಿ ಕರಬಂಧ

ನಟಿ ಶ್ರದ್ಧಾ ಕಪೂರ್​ಗೆ ಇತ್ತೀಚೆಗಷ್ಟೆ ಇದೇ ಪ್ರಕರಣ ಸಂಬಂಧ ಸಮನ್ಸ್ ನೀಡಲಾಗಿದೆ.

ಶ್ರದ್ಧಾ ಕಪೂರ್

ನಟಿ ಹುಮಾ ಖುರೇಷಿಗೂ ಸಹ ಇದೇ ಪ್ರಕರಣದಲ್ಲಿ ಇಡಿ ಸಮನ್ಸ್ ನೀಡಿದೆ.

ಹುಮಾ ಖುರೇಷಿ

ಹಿನಾ ಖಾನ್​ಗೂ ಸಹ ಇತ್ತೀಚೆಗಷ್ಟೆ ಇದೇ ಪ್ರಕರಣದಲ್ಲಿ ಸಮನ್ಸ್ ನೀಡಲಾಗಿದೆ.

ಹಿನಾ ಖಾನ್

ನಟಿ ಸನ್ನಿ ಲಿಯೋನಿ ಸಹ ಬೆಟ್ಟಿಂಗ್ ಆಪ್ ಮಾಲೀಕನ ಮದುವೆಯಲ್ಲಿ ಭಾಗಿಯಾಗಿದ್ದು, ಅವರಿಗೂ ನೊಟೀಸ್ ನೀಡಲಾಗಿದೆ.

ಸನ್ನಿ ಲಿಯೋನಿ

ನಟ, ಹಾಸ್ಯ ನಟ, ನಿರ್ಮಾಪಕ ಕಪಿಲ್ ಶರ್ಮಾಗೂ ಸಹ ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ನೊಟೀಸ್ ನೀಡಲಾಗಿದೆ.

ಕಪಿಲ್ ಶರ್ಮಾ

ಬಾಲಿವುಡ್ ವಿಭಿನ್ನ ಜೋಡಿ ಮಲೈಕಾ-ಅರ್ಜುನ್ ದೂರಾಗುತ್ತಿದ್ದಾರೆ: ಕಾರಣ?