ಜಾನ್ಹವಿ ಸುಂದರ ತ್ವಚೆಯ ರಹಸ್ಯೆ ಅವರ ಆಹಾರದಲ್ಲಿದೆ, ಏನು ತಿನ್ನುತ್ತಾರೆ ನಟಿ
0806CT 2024
Manjunatha
ಜಾನ್ಹವಿ ಕಪೂರ್ ಬಾಲಿವುಡ್ನ ಬೇಡಿಕೆಯ ಯುವನಟಿ, ದೀಪಿಕಾ, ಆಲಿಯಾ ಬಳಿಕ ಹೆಚ್ಚು ಬೇಡಿಕೆ ನಟಿ.
ಬೇಡಿಕೆಯ ಯುವನಟಿ
ಜಾನ್ಹವಿ ಕಪೂರ್, ದಿಶಾ ಪಟಾನಿಯಂತೆ ತೀರ ತೆಳ್ಳಗೆ ಇರದಿದ್ದರೂ ಸಹ ಸುಂದರವಾಗಿದ್ದಾರೆ, ಅವರ ತ್ವಚೆಯಲ್ಲಿ ಪ್ರೆಶ್ನೆಸ್ ಇದೆ.
ತ್ವಚೆಯಲ್ಲಿ ಪ್ರೆಶ್ನೆಸ್
ತ್ವಚೆಯ ಆರೈಕೆಗಾಗಿ ವಿಶೇಷ ಡಯಟ್ ಫಾಲೋ ಮಾಡುತ್ತಾರೆ, ಜೊತೆಗೆ ಕೆಲವು ವಿಶೇಷ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾರೆ.
ತ್ವಚೆಯ ಆರೈಕೆಗೆ ಡಯಟ್
ಪ್ರತಿದಿನ ಬೆಳಿಗ್ಗೆ ಅವರು ಬುಲೆಟ್ ಕಾಫಿ ಕುಡಿಯುತ್ತಾರೆ. ಎಣ್ಣೆ ಪದಾರ್ಥವನ್ನು ಸಂಪೂರ್ಣವಾಗಿ ಅವಾಯ್ಡ್ ಮಾಡುತ್ತಾರೆ.
ಎಣ್ಣೆ ಪದಾರ್ಥದಿಂದದೂರ
ಸಾಧ್ಯವಾದಷ್ಟು ನೀರು, ಹಣ್ಣಿನ ಜ್ಯೂಸ್ಗಳನ್ನು ಜಾನ್ಹವಿ ಕಪೂರ್ ಕುಡಿಯುತ್ತಾರೆ. ಇದರಿಂದ ತ್ವಚೆ ಕಾಂತಿ ಹೆಚ್ಚಾಗುತ್ತದೆ.
ನೀರು, ಜ್ಯೂಸ್ ಸೇವನೆ
ರಾತ್ರಿ ಸಮಯ ಹಣ್ಣಿನ ಫೇಸ್ಮಾಸ್ಕ್ ಬಳಸುತ್ತಾರೆ. ಅದಕ್ಕೆ ಮುನ್ನ ಬಿಸಿನೀರಿನ ಸ್ಟೀಮ್ ತೆಗೆದುಕೊಳ್ಳುತ್ತಾರೆ.
ಹಣ್ಣಿನ ಫೇಸ್ಮಾಸ್ಕ್
ಕೆಲ ಹಣ್ಣನ್ನು ಕಲಸಿ ಅದಕ್ಕೆ ಮೊಸರು ಮತ್ತು ಜೇನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ ಜಾನ್ಹವಿ.
ತ್ವಚೆಗೆ ಟ್ರೀಟ್ಮೆಂಟ್
ಮೂರನೇ ಬಾಲಿವುಡ್ ಸಿನಿಮಾ ಬಾಚಿಕೊಂಡ ಸಾಯಿ ಪಲ್ಲವಿ
ಇದನ್ನೂ ನೋಡಿ