Pic credit - Instagram

Rajesh Duggumane

16 Nov 2024

Pic credit - Instagram

Rajesh Duggumane

ಚೈತ್ರಾ ಕುಂದಾಪುರ ಪ್ರಜ್ಞೆ ತಪ್ಪಿ ಬೀಳಲು ಇದೆ ಪ್ರಮುಖ ಕಾರಣ 

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್​ನಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ಈಗ ಒಂದು ಅವಘಡ ನಡೆದು ಹೋಗಿದೆ. 

ಚೈತ್ರಾ 

ಚೈತ್ರಾ ಕುಂದಾಪುರ ಅವರು ಮೂರ್ಚೆ ತಪ್ಪಿ ಬಿದ್ದು ಹೋದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 

ಮೂರ್ಚೆ ತಪ್ಪಿದರು

ಚೈತ್ರಾ ಅವರನ್ನು ಎತ್ತುಕೊಂಡು ಹೋಗಲಾಯಿತು. ಕನ್​ಫೆನ್​ರೂಂಗೆ ಅವರನ್ನು ಬಿಡಲಾಗಿದೆ. 

ಎತ್ತುಕೊಂಡು ಹೋದರು

ಚೈತ್ರಾ ಕುಂದಾಪುರ ಅವರು ಉಪವಾಸ ಮಾಡಿದ್ದರು. ಇದರಿಂದ ಲೋ ಬಿಪಿ ಆಗಿರಬಹುದು ಎಂದು ಊಹಿಸಲಾಗಿದೆ. 

ಹೀಗೇಕೆ?

ಇತ್ತೀಚೆಗೆ ಚೈತ್ರಾ ಉಂಗುರ ಕಳೆದುಕೊಂಡಿದ್ದರು. ಅದು ಮರಳಿ ಸಿಕ್ಕರೆ ಉಪವಾಸ ಮಾಡೋದಾಗಿ ಅವರು ಹರಕೆ ಹೊತ್ತಿದ್ದರೇ ಎನ್ನುವ ಪ್ರಶ್ನೆ ಮೂಡಿದೆ. 

ಹರಕೆ?

ಕಳೆದು ಹೋದ ಉಂಗುರ ಮರಳಿ ಸಿಕ್ಕಾಗ ಅವರು ಸಂತಸಪಟ್ಟರು ಮತ್ತು ಕೊರಗಜ್ಜನ ನೆನಪಿಸಿಕೊಂಡರು. 

ಉಂಗುರ ಸಿಕ್ಕಾಗ 

ಚೈತ್ರಾ ಕುಂದಾಪುರ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ದೊಡ್ಮನೆಯಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. 

ಮಾತು 

‘ಪುಷ್ಪ 2’ ಚಿತ್ರದ ಶ್ರೀವಲ್ಲಿ ಲುಕ್ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ