ಹಿನಾ ಖಾನ್ ಎದೆ ಭಾಗಕ್ಕೆ ಆಗಿದೆ ಆಪರೇಷನ್

16 July 2024

Pic credit - Instagram

Rajesh Duggumane

ಹಿನಾ ಖಾನ್ ಅವರಿಗೆ ಸ್ತನ ಕ್ಯಾನ್ಸರ್ ಆಗಿದೆ. ಇತ್ತೀಚೆಗೆ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು.

ಹಿನಾ ಖಾನ್

ಈಗಾಗಲೇ ಹಿನಾ ಅವರು ಒಂದು ಬಾರಿ ಕಿಮೋ ಥೆರೆಪಿಗೆ ಒಳಗಾಗಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಿಮೋ ಥೆರೆಪಿ

ಕಿಮೋ ಥೆರೆಪಿ ಆದ ಬಳಿಕ ಹಿನಾ ಖಾನ್ ಅವರು ಇದೇ ಮೊದಲ ಭಾರಿಗೆ ಶೂಟ್ ಒಂದರಲ್ಲಿ ಭಾಗಿ ಆಗಿದ್ದಾರೆ.

ಮೊದಲ ಶೂಟ್

ಕಿಮೋ ಥೆರೆಪಿ ಆಗಿರೋದರಿಂದ ಎದೆ ಭಾಗಕ್ಕೆ ಆಪರೇಷನ್ ಮಾಡಿ ಸ್ಟಿಚ್ಚಸ್ ಹಾಕಲಾಗಿದೆ. ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಹೊಲಿಗೆ

ಇನ್ನೂ ಅನೇಕ ಬಾರಿ ಕಿಮೋ ಥೆರೆಪಿಗೆ ಹಿನಾ ಖಾನ್ ಅವರು ಒಳಗಾಗಬೇಕಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಹಲವು ಬಾರಿ

ಹಿನಾ ಖಾನ್ ಅವರು ಹಿಂದಿ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ಕಿರುತೆರೆ ನಟಿ

ಹಿನಾ ಖಾನ್ ಅವರಿಗೆ ಭರ್ಜರಿ ಬೇಡಿಕೆ ಇದೆ. ಅವರು ಅನೇಕರಿಗೆ ಸ್ಫೂರ್ತಿ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.

ಭರ್ಜರಿ ಬೇಡಿಕೆ

ಮಂಗಳೂರಿಗೆ ಓಡೋಡಿ ಬಂದ ಕತ್ರಿನಾ ಕೈಫ್