Pic credit - Instagram

Rajesh Duggumane

05 Dec 2024

Pic credit - Instagram

Rajesh Duggumane

ಬ್ರೆಸ್ಟ್ ಕ್ಯಾನ್ಸರ್​ನಿಂದ ತತ್ತರಿಸಿದ ನಟಿ ಹಿನಾ ಖಾನ್ 

ಹಿನಾ ಖಾನ್ ಅವರಿಗೆ ಬ್ರೆಸ್ಟ್ ಕ್ಯಾನ್ಸರ್ ಉಂಟಾಗಿದೆ. ಇದಕ್ಕೆ ಅವರು ಕಿಮೋ ಥೆರಪಿ ಮಾಡಿಸಿಕೊಳ್ಳುತ್ತಿದ್ದಾರೆ. 

ಹಿನಾ ಖಾನ್ 

ಸದ್ಯ ಹಿನಾ ಖಾನ್ ಅವರಿಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಉಂಟಾಗಿದೆ. ಇದು ಅವರಿಗೆ ಆತಂಕ ಮೂಡಿಸಿದೆ. 

ಮೂರನೇ ಹಂತ 

ಹಿನಾ ಖಾನ್ ಅವರು ವಿವಿಧ ಹಂತದಲ್ಲಿ ಕಿಮೋ ಥೆರಪಿ ಮಾಡಿಸಿಕೊಳ್ಳುತ್ತಾ ಇದ್ದಾರೆ. 

ಕಿಮೋ ಥೆರಪಿ 

ಈಗ ಹೊಸ ಪೋಸ್ಟ್ ಹಾಕಿರುವ ಅವರು ಕಿಮೋ ಥೆರಪಿ ಎಷ್ಟೊಂದು ಕಷ್ಟ ಎಂದು ವಿವರಿಸಿದ್ದಾರೆ. 

ಪೋಸ್ಟ್ 

ಕ್ಯಾನ್ಸರ್ ಕಾರಣದಿಂದ ಅವರು ಪದೇ ಪದೇ ಆಸ್ಪತ್ರೆಗೆ ತೆರಳುವ ಅನಿವಾರ್ಯತೆ ಬಂದು ಒದಗಿದೆ. 

ಆಸ್ಪತ್ರೆ 

ಹಿನಾ ಖಾನ್ ಅವರು ತೋರಿಸುತ್ತಿರುವ ಧೈರ್ಯ ಅನೇಕರಿಗೆ ಮಾದರಿ ಆಗಿದೆ. 

ಮಾದರಿ 

ಕಿಮೋ ಥೆರಪಿ ಮಧ್ಯೆಯೂ ಅನೇಕ ಜಾಹೀರಾತುಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ ಹಿನಾ ಖಾನ್. 

ಜಾಹೀರಾತು

‘ಪುಷ್ಪ 2’ ಚಿತ್ರದಲ್ಲಿ ತಾರಕ್ ಪೊನ್ನಪ್ಪ ಪಾತ್ರಕ್ಕೆ ಭರ್ಜರಿ ಮೆಚ್ಚುಗೆ