ಒಂದು ಇನ್ಸ್ಟಾಗ್ರಾಂ ಪೋಸ್ಟ್ಗೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಪಡೆಯುವ ಸಂಭಾವನೆ ಎಷ್ಟು?
06 DEC 2023
Author : Manjunatha
ಜಾನ್ಹವಿ ಕಪೂರ್ ಬಾಲಿವುಡ್ನ ಟಾಪ್ ಯುವನಟಿ, ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ.
ಟಾಪ್ ಯುವನಟಿ
ಜಾನ್ಹವಿ ಕಪೂರ್, ಇನ್ಸ್ಟಾಗ್ರಾಂನಲ್ಲಿಯೂ ಸಕ್ರಿಯವಾಗಿದ್ದು, ತಮ್ಮ ಗ್ಲಾಮರಸ್ ಫೋಟೊಗಳ ಜೊತೆಗೆ ಜಾಹೀರಾತುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಗ್ಲಾಮರಸ್ ನಟಿ
ಜಾನ್ಹವಿ ಕಪೂರ್ ಒಂದು ಇನ್ಸ್ಟಾಗ್ರಾಂ ಪೋಸ್ಟ್ ಹಂಚಿಕೊಳ್ಳಲು ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ.
ಭಾರಿ ಸಂಭಾವನೆ
ಜಾನ್ಹವಿ ಕಪೂರ್ ಯಾವುದೇ ಬ್ರ್ಯಾಂಡ್ನ ಜಾಹೀರಾತಿನ ಪೋಸ್ಟ್ ಹಂಚಿಕೊಳ್ಳಲು ಸುಮಾರು 40 ರಿಂದ 50 ಲಕ್ಷ ರೂಪಾಯಿ ಹಣ ಪಡೆಯುತ್ತಾರೆ ಎನ್ನಲಾಗುತ್ತದೆ.
50 ಲಕ್ಷ ರೂಪಾಯಿ
ತಾವು ರಾಯಭಾರಿ ಆಗಿರುವ ಬ್ರ್ಯಾಂಡ್ಗಳ ಪೋಸ್ಟ್ಗಳ ಜೊತೆಗೆ ಬೇರೆ ಉತ್ಪನ್ನಗಳ ಜಾಹೀರಾತನ್ನು ಆಗಾಗ್ಗೆ ಜಾನ್ಹವಿ ಹಂಚಿಕೊಳ್ಳುತ್ತಾರೆ.
ಜಾಹೀರಾತು ಪೋಸ್ಟ್
ಕೆಲವೊಮ್ಮೆ ಕೆಲವು ಸಿನಿಮಾಗಳ ಪೋಸ್ಟರ್ಗಳನ್ನು ಸಹ ಜಾನ್ಹವಿ ಕಪೂರ್ ಹಂಚಿಕೊಳ್ಳುತ್ತಾರೆ, ಅದಕ್ಕೂ ಸಹ ದೊಡ್ಡ ಮೊತ್ತದ ಹಣವನ್ನೇ ಜಾನ್ಹವಿ ಪಡೆಯುತ್ತಾರೆ.
ಸಿನಿಮಾಗಳ ಪೋಸ್ಟರ್
ಜಾನ್ಹವಿ ಕಪೂರ್ಗೆ ಇನ್ಸ್ಟಾಗ್ರಾಂನಲ್ಲಿ 2.90 ಕೋಟಿ ಮಂದಿ ಫಾಲೋವರ್ಗಳಿದ್ದಾರೆ. ಜಾನ್ಹವಿ ಹಂಚಿಕೊಳ್ಳುವ ಪೋಸ್ಟ್ ಇಷ್ಟು ಜನರನ್ನು ಒಮ್ಮೆಲೆ ತಲುಪುತ್ತದೆ.
2.90 ಕೋಟಿ
ಜಾನ್ಹವಿ ಕಪೂರ್ ಪ್ರಸ್ತುತ ತೆಲುಗಿನ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೂ ಎನ್ಟಿಆರ್ ಈ ಸಿನಿಮಾದ ನಾಯಕ.
ತೆಲುಗು ಸಿನಿಮಾ
ರಮೇಶ್ ಅರವಿಂದ್ ನಡೆಸಿಕೊಟ್ಟಿರುವ ಟಿವಿ ಶೋಗಳು ಯಾವುವು? ಮೊದಲ ಶೋ ಯಾವುದು ಗೊತ್ತೆ?