Sreeleela1

‘ಪುಷ್ಪ 2’ ಐಟಂ ಹಾಡಿನಿಂದ ಶ್ರೀಲೀಲಾಗೆ ಕಾದಿದೆಯಾ ಆಪತ್ತು?

1206CT 2024

 Manjunatha

TV9 Kannada Logo For Webstory First Slide
Sreeleela1

‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿ ಯಾವ ನಟಿ ಇರಲಿದ್ದಾರೆ ಎಂಬುದು ದೊಡ್ಡ ಚರ್ಚೆಯ ವಿಷಯವೇ ಆಗಿದೆ.

    ಐಟಂ ಹಾಡಿನಲ್ಲಿ ನಟಿ

Sreeleela8

ಆದರೆ ಇತ್ತೀಚೆಗೆ ಬಂದ ಸುದ್ದಿಯಂತೆ ನಟಿ ಶ್ರೀಲೀಲಾ, ಅಲ್ಲು ಅರ್ಜುನ್ ಜೊತೆ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ.

    ನಟಿ ಶ್ರೀಲೀಲಾ ಡ್ಯಾನ್ಸ್

Sreeleela5

ಆದರೆ ಈಗ ಮತ್ತೊಂದು ಚರ್ಚೆ ಶುರುವಾಗಿದೆ. ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಶ್ರೀಲೀಲಾಗೆ ಸಮಸ್ಯೆ ಆಗಲಿದೆಯಾ ಎಂಬುದು.

       ಶ್ರೀಲೀಲಾಗೆ ಸಮಸ್ಯೆ

ನಾಯಕಿಯರು, ಅದರಲ್ಲೂ ಬೇಡಿಕೆಯಲ್ಲಿರುವ ನಟಿಯರು ಸಾಮಾನ್ಯವಾಗಿ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

    ಬೇಡಿಕೆಯ ನಟಿಯರು

ತಮನ್ನಾ ಸಹ ನಾಯಕಿಯಾಗಿ ನಟಿಸಿ ದಶಕವಾದ ಬಳಿಕವೇ ಐಟಂ ಹಾಡುಗಳಲ್ಲಿ ನಟಿಸಲು ಒಪ್ಪಿಕೊಂಡರು.

ತಮನ್ನಾ ಹಾಗೆ ಮಾಡಿದ್ದರು

ಐಟಂ ಹಾಡುಗಳಲ್ಲಿ ನಟಿಸುವ ನಟಿಯರಿಗೆ ಅವಕಾಶಗಳು ಕಡಿಮೆ ಆಗುತ್ತವೆ, ಟೈಪ್ ಕಾಸ್ಟ್ ಆಗುವ ಸಾಧ್ಯತೆ ಇರುತ್ತದೆ ಎಂಬ ವಾದವಿದೆ.

     ಟೈಪ್ ಕಾಸ್ಟ್ ಸಾಧ್ಯತೆ

ಬೆಳೆಯುತ್ತಿರುವ ನಟಿ ಶ್ರೀಲೀಲಾ ಐಟಂ ಹಾಡಿನಲ್ಲಿ ನಟಿಸಬಾರದಿತ್ತು, ಮುಂದೆ ಅವರಿಗೆ ಬರೀ ಗ್ಲಾಮರಸ್ ಪಾತ್ರವೇ ಸಿಗಲಿವೆ ಎನ್ನುತ್ತಾರೆ ವಿಶ್ಲೇಷಕರು.

      ಗ್ಲಾಮರಸ್ ಪಾತ್ರವೇ

‘ಪುಷ್ಪ 2’ ಸಿನಿಮಾ ವಿತರಣೆ ಹಕ್ಕು ಖರೀದಿಸಿದ ರಶ್ಮಿಕಾ ಮಂದಣ್ಣ?