‘ನಟಿಗೆ 7 ಕೋಟಿ ಫಾಲೋವರ್ಸ್ ಇದ್ದರೂ ಪ್ರಯೋಜನ ಆಗಲ್ಲ’.

21 February 2025

Pic credit - instagram

Author: Madankumar

ಇನ್​ಸ್ಟಾಗ್ರಾಮ್​ನಲ್ಲಿ ಊರ್ವಶಿ ರೌಟೇಲಾಗೆ 72 ಮಿಲಿಯನ್ ಫಾಲೋವರ್ಸ್​.

ಊರ್ವಶಿ ರೌಟೇಲಾ

Pic credit - instagram

ಆ ಎಲ್ಲ ಫಾಲೋವರ್ಸ್​ ಕೂಡ ಸಿನಿಮಾ ಟಿಕೆಟ್​ ಖರೀದಿಸಲ್ಲ ಎಂಬ ಟೀಕೆ.

ಆದರೆ ಟಿಕೆಟ್​?

Pic credit - instagram

ನಟ ಜಾವೇದ್ ಜಾಫ್ರಿ ಅವರು ಈ ರೀತಿಯ ಹೇಳಿಕೆ ನೀಡಿ ಸುದ್ದಿ ಆಗಿದ್ದಾರೆ.

ಜಾವೇದ್​ ಜಾಫ್ರಿ

Pic credit - instagram

ನಟಿಯ ಫಾಲೋವರ್ಸ್​ ಬಂದು ಸಿನಿಮಾ ನೋಡಲ್ಲ ಎಂದ ಜಾವೇದ್ ಜಾಫ್ರಿ.

ಹೇಳಿದ್ದೇನು?

Pic credit - instagram

ಊರ್ವಶಿ ರೌಟೇಲಾ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.

ಪ್ರತಿಕ್ರಿಯೆ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಊರ್ವಶಿ ರೌಟೇಲಾ ಫೇಮಸ್​ ಆಗಿದ್ದಾರೆ.

ಫೇಮಸ್ ನಟಿ

Pic credit - instagram

ಊರ್ವಶಿ ರೌಟೇಲಾ ವೃತ್ತಿ ಜೀವನದಲ್ಲಿ ಒಂದಷ್ಟು ವಿವಾದಗಳು ಕೂಡ ಇವೆ.

ವಿವಾದಗಳಿವೆ

Pic credit - instagram

Pic credit - instagram

Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು