ಗೊಂಬೆಯಂತೆ ಕಾಣಿಸಿದ ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್​.

30 December 2024

Pic credit - instagram

Author: Madankumar

ನ್ಯೂ ಇಯರ್ ಖುಷಿಯಲ್ಲಿ ಜಾಕ್ವೆಲಿನ್ ಹೊಸ ಫೋಟೋಶೂಟ್​ ಇಲ್ಲಿದೆ.

ನ್ಯೂ ಇಯರ್ ಖುಷಿ

Pic credit - instagram

ಗುಲಾಬಿ ಬಣ್ಣದ ಸೀರೆ ಧರಿಸಿ ಗಮನ ಸೆಳೆದಿರುವ ಬಾಲಿವುಡ್​ ಬೆಡಗಿ.

ಗುಲಾಬಿ ಸೀರೆ

Pic credit - instagram

ಸಲ್ಮಾನ್ ಖಾನ್ ಬಳಗದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್​ ಗುರುತಿಸಿಕೊಂಡಿದ್ದಾರೆ.

ಸಲ್ಮಾನ್ ಬಳಗ

Pic credit - instagram

ಕನ್ನಡದ ‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ಜಾಕ್ವೆಲಿನ್ ಅತಿಥಿ ಪಾತ್ರ.

ಕನ್ನಡದಲ್ಲಿ..

Pic credit - instagram

ಭಾರತದಲ್ಲಿ ಯಶಸ್ಸು ಕಂಡ ಜಾಕ್ವೆಲಿನ್ ಮೂಲತಃ ಶ್ರೀಲಂಕಾದವರು.

ಶ್ರೀಲಂಕಾದವರು

Pic credit - instagram

ವಂಚಕ ಸುಕೇಶ್ ಚಂದ್ರಶೇಖರ್​ ಜತೆ ಆಪ್ತತೆ ಹೊಂದಿದ್ದಕ್ಕೆ ನಟಿಗೆ ಸಂಕಷ್ಟ.

ಸುಕೇಶ್ ಕಿರಿಕ್

Pic credit - instagram

ಸುಕೇಶ್ ಸಹವಾಸದಿಂದ ಕೆಲವು ಕೇಸ್​ಗಳಲ್ಲಿ ಜಾಕ್ವೆಲಿನ್ ಹೆಸರು ಸೇರಿದೆ.

ಕೇಸ್​ಗಳು ಇವೆ

Pic credit - instagram

Pic credit - instagram

Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು