ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡ ಜಾನ್ಹವಿ ಕಪೂರ್: ನಾಯಕ ಯಾರು?

13 DEC 2023

Author : Manjunatha

ಬಾಲಿವುಡ್​ನ ಟಾಪ್ ಯುವನಟಿ ಜಾನ್ಹವಿ ಕಪೂರ್ ಈಗಾಗಲೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಟಾಪ್ ಯುವನಟಿ

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ.

ಜೂ ಎನ್​ಟಿಆರ್ ನಾಯಕಿ

‘ದೇವರ’ ಜಾನ್ಹವಿ ಕಪೂರ್ ನಟಿಸುತ್ತಿರುವ ಮೊಟ್ಟ ಮೊದಲ ದಕ್ಷಿಣ ಭಾರತದ ಸಿನಿಮಾ.

ದಕ್ಷಿಣ ಭಾರತದ ಸಿನಿಮಾ

‘ದೇವರ’ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಜಾನ್ಹವಿ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಮತ್ತೊಂದು ತೆಲುಗು ಚಿತ್ರ

ನಾಗಾರ್ಜುನರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ನಟಿಸಲಿರುವ ಹೊಸ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ.

ಅಖಿಲ್ ಅಕ್ಕಿನೇನಿ

ಅಖಿಲ್ ನಟನೆಯ ಮುಂದಿನ ಸಿನಿಮಾವನ್ನು ತೆಲುಗಿನ ಟಾಪ್ ನಿರ್ದೇಶಕರೊಬ್ಬರು ನಿರ್ದೇಶಿಸುತ್ತಿದ್ದಾರೆ. 

ಟಾಪ್ ನಿರ್ದೇಶಕ

ಜಾನ್ಹವಿ ಕಪೂರ್ ಈಗಾಗಲೇ ಬಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜೊತೆಗೆ ಈಗ ದಕ್ಷಿಣ ಭಾರತದಿಂದಲೂ ಆಫರ್​ಗಳನ್ನು ಪಡೆಯುತ್ತಿದ್ದಾರೆ.

ಸಖತ್ ಬ್ಯುಸಿಯಾಗಿದ್ದಾರೆ

ಜಾನ್ಹವಿಯ ತಾಯಿ ಶ್ರೀದೇವಿ ದಕ್ಷಿಣ ಚಿತ್ರರಂಗದಿಂದ ಬಾಲಿವುಡ್​ಗೆ ಹೋದರೆ, ಜಾನ್ಹವಿ ಬಾಲಿವುಡ್​ನಿಂದ ದಕ್ಷಿಣಕ್ಕೆ ಬಂದಿದ್ದಾರೆ.

ಅಮ್ಮನಂತೆ ಮಗಳು

‘ಸಪ್ತ ಸಾಗರದಾಚೆ ಎಲ್ಲೋ’ ಕ್ಯಾಮೆರಾ ಹಿಂದಿನ ಈ ಚಿತ್ರಗಳನ್ನು ನೀವು ನೋಡಿದ್ದೀರಾ?