ಕ್ರಿಸ್​ಮಸ್​ ಖುಷಿಯಲ್ಲಿ ಬಾಲಿವುಡ್​ ಸುಂದರಿ ಜಾನ್ವಿ ಕಪೂರ್​.

26 December 2024

Pic credit - instagram

Author: Madankumar

ಸಿನಿಮಾದ ಕೆಲಸಗಳಿಂದ ಜಾನ್ವಿ ಕಪೂರ್ ಬಿಡುವು ಪಡೆದಿದ್ದಾರೆ.

ಕೆಲಸಕ್ಕೆ ಬಿಡುವು

Pic credit - instagram

‘ಇದು ವರ್ಷದ ಸುಂದರ ಕಾಲ’ ಎಂದಿದ್ದಾರೆ ಜಾನ್ವಿ ಕಪೂರ್​.

ಸುಂದರ ಕಾಲ

Pic credit - instagram

ಜಾನ್ವಿ ಕಪೂರ್​ ಅವರ ಕ್ರಿಸ್​ಮಸ್​ ಸಂಭ್ರಮ ಬಹಳ ಜೋರಾಗಿದೆ.

ಜೋರು ಸಂಭ್ರಮ

Pic credit - instagram

ತಮ್ಮ ಮುದ್ದು ಶ್ವಾನದ ಜೊತೆ ಪೋಸ್ ನೀಡಿರುವ ಬಿ-ಟೌನ್​ ಬೆಡಗಿ.

ಶ್ವಾನದ ಜೊತೆ

Pic credit - instagram

ಕ್ರಿಸ್​ಮಸ್​ ಖುಷಿಗೆ ಜಾನ್ವಿ ಕಪೂರ್​ ಬಗೆಬಗೆಯ ಡ್ರೆಸ್​ ಧರಿಸಿದ್ದಾರೆ.

ಬಗೆಬಗೆಯ ಡ್ರೆಸ್

Pic credit - instagram

ಖುಷಿ ಕಪೂರ್​, ಅರ್ಜುನ್ ಕಪೂರ್ ಜೊತೆ ಜಾನ್ವಿ ಕಪೂರ್​ ಪೋಸ್​.

ಅಣ್ಣ-ತಂಗಿಯರು

Pic credit - instagram

ಜಾನ್ವಿ ಕಪೂರ್​ ಯಶಸ್ಸು ಕಂಡರೂ ನೆಪೋಟಿಸಂ ಟೀಕೆ ತಪ್ಪಿಲ್ಲ.

ನೆಪೋಟಿಸಂ

Pic credit - instagram

Pic credit - instagram

Next: ದಿನದಿನವೂ ಹೆಚ್ಚುತ್ತಿದೆ ನಿವೇದಿತಾ ಗೌಡ ಚೆಲುವು