‘ಜಾನ್ವಿ ಕಪೂರ್​ ಟ್ವಿಟರ್​ ಖಾತೆ ಇಲ್ಲ’: ನಟಿಯಿಂದ ಅಧಿಕೃತ ಸ್ಪಷ್ಟನೆ.

17 June 2024

Pic credit - instagram

Author: Madankumar

ಬಾಲಿವುಡ್​ ನಟಿ ಜಾನ್ವಿ ಕಪೂರ್​ ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಇದೆ.

ಖ್ಯಾತ ನಟಿ ಜಾನ್ವಿ

ಜಾನ್ವಿ ಕಪೂರ್​ ಅವರು ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ..

ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದರೂ ಟ್ವಿಟರ್​ ಖಾತೆ ಹೊಂದಿಲ್ಲ.

ಆದರೆ ಟ್ವಿಟರ್​ ಇಲ್ಲ

ಅಧಿಕೃತ ಖಾತೆ ಇಲ್ಲದಿದ್ದರೂ ಜಾನ್ವಿ ಹೆಸರಿನಲ್ಲಿ ನಕಲಿ ಟ್ವಿಟರ್​ ಖಾತೆಗಳಿವೆ.

ನಕಲಿ ಖಾತೆಗಳು

ಜಾನ್ವಿ ಹೆಸರಿನ ನಕಲಿ ಖಾತೆಗಳ ಬಗ್ಗೆ ಹುಷಾರಾಗಿರಿ ಎಂದು ವಕ್ತಾರರ ಪ್ರಕಟಣೆ.

ಎಚ್ಚರಿಕೆಯಿಂದಿರಿ

ಬ್ಲ್ಯೂ ಟಿಕ್​ ಹೊಂದಿರುವ ನಕಲಿ ಖಾತೆಗಳು ಕೂಡ ಜಾನ್ವಿ ಕಪೂರ್​ ಹೆಸರಿನಲ್ಲಿವೆ.

ಬ್ಲ್ಯೂ ಟಿಕ್​

ಡಿಜಿಟಲ್​ ಯುಗದಲ್ಲಿ ಯಾವುದು ನಿಜ, ಯಾವುದು ನಕಲಿ ಅಂತ ನಂಬೋದು ಕಷ್ಟ.

ನಂಬುವುದು ಕಷ್ಟ

ಇನ್​​ಸ್ಟಾಗ್ರಾಮ್​ನಲ್ಲಿ ಜಾನ್ವಿ ಕಪೂರ್​ ಅವರ ಫೋಟೋಗಳು ಸಖತ್​ ವೈರಲ್​ ಆಗಿವೆ.

ವೈರಲ್​ ಫೋಟೋಸ್​

Next: ಪವಿತ್ರಾ ಮನೆಯಲ್ಲಿ ಮಹಜರು ಅಂತ್ಯ; ಪೊಲೀಸರು ಜಪ್ತಿ ಮಾಡಿದ ವಸ್ತುಗಳೇನು?