ನವಿಲಾದ ಜಾನ್ಹವಿ ಕಪೂರ್, ಪ್ಯಾರಿಸ್ ಫ್ಯಾಷನ್ ಶೋನಲ್ಲಿ ಮಿಂಚು ಹರಿಸಿದ ನಟಿ

25 JUNE 2024

Author : Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಜನಪ್ರಿಯ ಮತ್ತು ಬೇಡಿಕೆಯ ಯುವನಟಿ.

   ನಟಿ ಜಾನ್ಹವಿ ಕಪೂರ್ 

ಜಾನ್ಹವಿ ನಟಿಯಾಗಿ ಮಾತ್ರವೇ ಅಲ್ಲದೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಮಾಡೆಲ್ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ವಿದೇಶದ ಕೆಲವು ಜನಪ್ರಿಯ ವಸ್ತ್ರ ವಿನ್ಯಾಸಕರ ವಸ್ತ್ರಗಳನ್ನು ತೊಟ್ಟು ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದಾರೆ.

ಫ್ಯಾಷನ್ ಶೋನಲ್ಲಿ ಜಾನು

ಇತ್ತೀಚೆಗೆ ಅಂಥಹುದೇ ಒಂದು ಜನಪ್ರಿಯ ಫ್ಯಾಷನ್ ಶೋನಲ್ಲಿ ಜಾನ್ಹವಿ ಭಾಗಿಯಾಗಿದ್ದರು, ಶೋನಲ್ಲಿ ನವಿಲಿನ್ನು ಹೋಲುವ ಬಟ್ಟೆಯನ್ನು ಜಾನ್ಹವಿ ಧರಿಸಿದ್ದರು.

ಜನಪ್ರಿಯ ಫ್ಯಾಷನ್ ಶೋ

ಜನಪ್ರಿಯ ವಸ್ತ್ರ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸ ಮಾಡಿದ್ದ ಉಡುಗೆಯನ್ನು ಧರಿಸಿ ಜಾನ್ಹವಿ ರ್ಯಾಂಪ್ ಮೇಲೆ ನಡೆದರು.

ಜನಪ್ರಿಯ ವಸ್ತ್ರ ವಿನ್ಯಾಸಕ

ಪ್ಯಾರಿಸ್​ನಲ್ಲಿ ಈ ಫ್ಯಾಷನ್ ಶೋ ನಡೆದಿದ್ದು, ಜಾನ್ಹವಿ ಮಾತ್ರವೇ ಅಲ್ಲದೆ ಜಗತ್ತಿನ ಹಲವು ಜನಪ್ರಿಯ ಮಾಡೆಲ್​ಗಳು ಇದರಲ್ಲಿ ಭಾಗಿಯಾಗಿದ್ದರು.

   ಪ್ಯಾರಿಸ್​ ಫ್ಯಾಷನ್ ಶೋ

ಜಾನ್ಹವಿ ಕಪೂರ್ ಈ ಹಿಂದೆ ಪ್ಯಾರಿಸ್​, ಕಾನ್, ಇಟಲಿಗಳಲ್ಲಿ ನಡೆದಿರುವ ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

  ಪ್ರತಿಷ್ಠಿತ ಫ್ಯಾಷನ್ ಶೋ

ಜಾನ್ಹವಿ ಕಪೂರ್ ಪ್ರಸ್ತುತ ಹಿಂದಿ, ತೆಲುಗು ಹಾಗೂ ತಮಿಳಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂ ಎನ್​ಟಿಆರ್ ಜೊತೆಗೆ ‘ದೇವರ’ ಸಿನಿಮಾದಲ್ಲಿ ಜಾನ್ಹವಿ ನಟಿಸಿದ್ದಾರೆ.

ಸಖತ್ ಬ್ಯುಸಿ ನಟಿ ಜಾನ್ಜವಿ

ಶಿಖರ್ ಪಾರಿಯಾ ಜೊತೆಗೆ ಪ್ರೇಮ ಸಂಬಂಧದಲ್ಲಿರುವ ಜಾನ್ಹವಿ ಕಪೂರ್ ಇತ್ತೀಚೆಗೆ ಬಾಯ್​ಫ್ರೆಂಡ್ ಜೊತೆಗೆ ಅಂಬಾನಿಯ ಪ್ರೀ ವೆಡ್ಡಿಂಗ್​ನಲ್ಲಿ ಪಾಲ್ಗೊಂಡಿದ್ದರು.

   ಶಿಖರ್ ಜೊತೆಗೆ ಪ್ರೇಮ

ಫ್ಯಾಷನ್ ಶೋನಲ್ಲಿ ಮಿಂಚು ಹರಿಸಿದ ಪುಷ್ಪ ನಿರ್ದೇಶಕನ ಸುಕುಮಾರ್ ಪುತ್ರಿ ಸುಕೃತಿ