ಶೂಟಿಂಗ್ ಇಲ್ಲದಿದ್ದರೆ ಹೀಗಿರುತ್ತಾರೆ ಜಾನ್ಹವಿ ಕಪೂರ್, ಕ್ಯಾಮೆರಾ ಹಿಂದಿನ ಚಿತ್ರಗಳು

02 Feb 2024

Author : Manjunatha

ಬಾಲಿವುಡ್​ನ ಬೇಡಿಕೆಯ ಯುವನಟಿ ಜಾನ್ಹವಿ ಕಪೂರ್, ತಮ್ಮ ಗ್ಲಾಮರಸ್ ಲುಕ್​ಗಳಿಂದ ಜಾನ್ಹವಿಗೆ ಅಭಿಮಾನಿಗಳು ಹೆಚ್ಚು.

ನಟಿ ಜಾನ್ಹವಿ ಕಪೂರ್

ತಮ್ಮ ಗ್ಲಾಮರಸ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ ಜಾನ್ಹವಿ ಕಪೂರ್.

ಗ್ಲಾಮರಸ್ ಚಿತ್ರಗಳು

ಕ್ಯಾಮೆರಾ ಮುಂದೆ ಇಲ್ಲದಾಗ, ಅಥವಾ ಫೋಟೊಶೂಟ್ ಮಾಡಿಸದೇ ಇರುವಾಗ ಜಾನ್ಹವಿ ಹೇಗಿರುತ್ತಾರೆ? ಇಲ್ಲಿದೆ ಕೆಲವು ಚಿತ್ರಗಳು.

ಜಾನ್ಹವಿ ಫೋಟೊಶೂಟ್

ಶೂಟಿಂಗ್ ಇಲ್ಲದ ಸಾಮಾನ್ಯ ದಿನಗಳಲ್ಲಿ ಹೀಗಿರುತ್ತಾರಂತೆ ಜಾನ್ಹವಿ ಕಪೂರ್, ಸರಳ ಮೇಕಪ್​ನಲ್ಲಿ ಹೀಗೆ ಕಾಣುತ್ತಾರೆ ಜಾನ್ಹವಿ.

ಜಾನ್ಹವಿ ಸರಳ ಮೇಕಪ್

ಸ್ವತಃ ಜಾನ್ಹವಿಗೆ ‘ಹೆವಿ ಉಡುಪು’ ಧರಿಸುವುದು ಇಷ್ಟವಿಲ್ಲವಂತೆ. ಕ್ಯಾಷುಯಲ್ ಉಡುಪು ಧರಿಸಿ ಕಾಣಿಸಿಕೊಳ್ಳುವುದೇ ಅವರಿಗಷ್ಟ.

‘ಹೆವಿ ಉಡುಪು’ ಇಷ್ಟವಿಲ್ಲ

ಜಾನ್ಹವಿ ಕ್ಯಾಮೆರಾ ಎದುರು ಬರುವ ಮುನ್ನ ಇಷ್ಟೋಂದು ಕೆಲಸ ಇರುತ್ತದೆ ಅವರ ಸಹಾಯಕರಿಗೆ.

ಸಹಾಯಕರಿಗೆ ಕೆಲಸ 

ಜೀಪ್​ನ ಮೇಲೆ ಕೂತುಕೊಂಡೇ ಮೇಕಪ್ ಟಚಪ್, ಡ್ರಸ್​ ಟಚಪ್​ಗಳನ್ನು ಮಾಡಿಕೊಳ್ಳುತ್ತಿದ್ದಾರೆ ಜಾನ್ಹವಿ ಕಪೂರ್.

ಮೇಕಪ್ ಟಚಪ್

ಜಾನ್ಹವಿ ಕಪೂರ್ ಪ್ರಸ್ತುತ ತೆಲುಗಿ ಪ್ಯಾನ್ ಇಂಡಿಯಾ ಸಿನಿಮಾ ‘ದೇವರ’ನಲ್ಲಿ ನಟಿಸುತ್ತಿದ್ದಾರೆ. ಜೂ ಎನ್​ಟಿಆರ್ ಈ ಸಿನಿಮಾದ ನಾಯಕ.

ಪ್ಯಾನ್ ಇಂಡಿಯಾ 

ಜೊತೆಗೆ ತಮಿಳಿನ ಸ್ಟಾರ್ ಸೂರ್ಯ ಜೊತೆಗೂ ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದು, ಇದೂ ಸಹ ಪ್ಯಾನ್ ಇಂಡಿಯಾ ಸಿನಿಮಾ.

ಸೂರ್ಯ ಜೊತೆಗೂ

ನಟಿ ನೋರಾ ಫತೇಹಿ ಕೈಯಲ್ಲಿರುವ ಈ ಬ್ಯಾಗಿನ ಬೆಲೆ ಎಷ್ಟು ಊಹಿಸಬಲ್ಲಿರಾ?