ಜಾನ್ಹವಿ ಕಪೂರ್ ಧರಿಸಿರುವ ಕಿವಿಯೋಲೆಯ ಬೆಲೆ ಅರ್ಧ ಕೋಟಿ!
01 OCT 2024
Manjunatha
ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್, ಸಿನಿಮಾಗಳಿಂದ ಮಾತ್ರವಲ್ಲದೆ ಜಾಹೀರಾತುಗಳಿಂದಲೂ ಕೋಟ್ಯಂತರ ಹಣ ಗಳಿಸುತ್ತಾರೆ.
ಬೆಡಗಿ ಜಾನ್ಹವಿ ಕಪೂರ್
ಕೋಕಾಕೊಲಾ ಸೇರಿದಂತೆ ಹಲವಾರು ಜನಪ್ರಿಯ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ ನಟಿ ಜಾನ್ಹವಿ ಕಪೂರ್.
ಬ್ರ್ಯಾಂಡ್ಗಳಿಗೆ ರಾಯಭಾರಿ
ಇದೀಗ ವಿಶ್ವವಿಖ್ಯಾತ ಆಭರಣ ಸಂಸ್ಥೆಯೊಂದರ ರಾಯಭಾರಿ ಆಗಿರುವ ಜಾನ್ಹವಿ ಇತ್ತೀಚೆಗೆ ಆ ಸಂಸ್ಥೆಯ ಆಭರಣ ತೊಟ್ಟು ಫೋಟೊಶೂಟ್ ಮಾಡಿಸಿದ್ದಾರೆ.
ವಿಖ್ಯಾತ ಆಭರಣ ಸಂಸ್ಥೆ
ಬಲ್ಗಾರಿ ಬ್ರ್ಯಾಂಡ್ನ ರಾಯಭಾರಿ ಆಗಿರುವ ಜಾನ್ಹವಿ ಕಪೂರ್, ಬಲ್ಗಾರಿ ಬ್ರ್ಯಾಂಡ್ನ ವಜ್ರದ ಆಭರಣ ತೊಟ್ಟು ಫೋಟೊಕ್ಕೆ ಫೋಸು ನೀಡಿದ್ದಾರೆ.
ಬಲ್ಗಾರಿ ರಾಯಭಾರಿ
ಈ ಚಿತ್ರದಲ್ಲಿ ನಟಿ ಜಾನ್ಹವಿ ಕಪೂರ್ ಧರಿಸಿರುವ ಕಿವಿಯೋಲೆ ವಜ್ರದ ಓಲೆಯಾಗಿದ್ದು, ಇದರ ಬೆಲೆ ಸುಮಾರು 50 ಲಕ್ಷ ರೂಪಾಯಿಗಳು.
ಆಭರಣದ ಬೆಲೆ ಎಷ್ಟು?
ಜಾನ್ಹವಿ ಕಪೂರ್ ಕೊರಳಿಗೆ ಧರಿಸಿರುವ ಸರದ ಬೆಲೆಯೂ ಸಹ ಭಾರಿ ದುಬಾರಿ ಆಗಿದ್ದು, ಸುಮಾರು 1 ಕೋಟಿಗೂ ಎನ್ನಲಾಗುತ್ತದೆ.
ಸರದ ಬೆಲೆ ಎಷ್ಟು ಲಕ್ಷ?
ಜಾನ್ಹವಿ ಕಪೂರ್ ಬಲ್ಗಾರಿ ಮಾತ್ರವೇ ಅಲ್ಲದೆ ಇನ್ನೂ ಹಲವು ಐಶಾರಾಮಿ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ.
ಶ್ರೀಮಂತ ಯುವಟಿ
ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವ ಜಾನ್ಹವಿ ಕಪೂರ್