ಬಾಲಿವುಡ್ ನಟಿ ಜಾನ್ಹವಿ ಕಪೂರ್ ಧರಿಸಿರುವ ಈ ಸುಂದರ ಉಡುಗೆಯ ಬೆಲೆ ಎಷ್ಟು ಗೊತ್ತೆ?

04 NOV 2023

ಜಾನ್ಹವಿ ಕಪೂರ್, ಇತ್ತೀಚೆಗೆ ಜಿಯೋ ವರ್ಲ್ಡ್​ ಪ್ಲಾಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಈ ಉಡುಗೆ ಧರಿಸಿದ್ದರು.

ಜಿಯೋ ವರ್ಲ್ಡ್​ ಪ್ಲಾಜಾ

ಈ ಗ್ಲಾಮರಸ್ ಉಡುಗೆ ಧರಿಸಿ ವೇದಿಕೆ ಮೇಲೆ ರ್ಯಾಂಪ್ ವಾಕ್ ಸಹ ಮಾಡಿದ್ದರು ನಟಿ ಜಾನ್ಹವಿ ಕಪೂರ್.

ರ್ಯಾಂಪ್ ವಾಕ್

ಜಾನ್ಹವಿ ಕಪೂರ್ ಧರಿಸಿರುವ ಬಟ್ಟೆಯ ಬೆಲೆ ಕಡಿಮೆಯಿಲ್ಲ. ಸರಿ ಸುಮಾರು 1 ಲಕ್ಷಕ್ಕೂ ಹೆಚ್ಚು ಎನ್ನಲಾಗುತ್ತಿದೆ.

ಬೆಲೆ ಎಷ್ಟು ಗೊತ್ತೆ?

ಶೋಲ್ಡರ್​ಲೆಸ್ ಲೋಟಸ್, ಶೋಲ್ಡರ್​ಲೆಸ್ ವೆಡ್ಡಿಂಗ್ ಡ್ರೆಸ್ ಹೀಗೆ ಬೇರೆ ಬೇರೆ ರೀತಿಯ ಹೆಸರುಗಳಿಂದ ಈ ಡ್ರೆಸ್ ಅನ್ನು ಕರೆಯಲಾಗುತ್ತದೆ.

ಶೋಲ್ಡರ್​ಲೆಸ್ ಡ್ರೆಸ್

ಈ ಮಾದರಿಯ ಹಲವು ಉಡುಗೆಗಳು ಮಾರುಕಟ್ಟೆಯಲ್ಲಿ ಇವೆ. ಉಡುಗೆಯಿಂದ ಉಡುಗೆಗೆ ಸಣ್ಣ-ಪುಟ್ಟ ವ್ಯತ್ಯಾಸಗಳು ಮಾತ್ರವೇ ಇವೆ.

ಉಡುಗೆ ಹೇಗಿದೆ

ಒಂದೊಂದು ಡಿಸೈನರ್ ಮಳಿಗೆಗಳಲ್ಲಿ ಒಂದೊಂದು ಬೆಲೆ ಈ ಮಾದರಿಯ ಬಟ್ಟೆಗಳಿಗಿದೆ. ಯಾವುದರಲ್ಲೂ ಸಹ ಕಡಿಮೆ ಬೆಲೆಯಂತೂ ಇಲ್ಲ.

ಡಿಸೈನರ್ ಮಳಿಗೆ

ಜಾನ್ಹವಿ ಕಪೂರ್ ತಮ್ಮನ್ನು ತಾವು ಭಿನ್ನ-ಭಿನ್ನ ಫ್ಯಾಷನ್​​ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಇರುತ್ತಾರೆ. 

ಫ್ಯಾಷನ್​​ ಪ್ರಯೋಗ

ಭಿನ್ನ ಭಿನ್ನ ಉಡುಗೆಗಳನ್ನು ಜಾನ್ಹವಿ ಕಪೂರ್ ಹಾಕಿಕೊಂಡು ಫೋಟೊಶೂಟ್ ಮಾಡಿಸಿಕೊಳ್ಳುತ್ತಾ ಇರುತ್ತಾರೆ.

ಫೋಟೊಶೂಟ್

ಬಾಲಿವುಡ್ ನಟ ಅರ್ಜುನ್ ಕಪೂರ್​ ಜೊತೆ ಹೆಜ್ಜೆ ಹಾಕಿದ ನಟಿ ರಶ್ಮಿಕಾ ಮಂದಣ್ಣ