Pic credit - Instagram

Rajesh Duggumane

08 February 2025

Pic credit - Instagram

Rajesh Duggumane

ಅದ್ದೂರಿಯಾಗಿ ನಡೆಯಿತು ಜಯಮಾಲಾ ಮಗಳ ಮದುವೆ 

ರುಷಬ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಯಮಾಲಾ ಮಗಳು ಸೌಂದರ್ಯ ಜಯಮಾಲಾ. 

ನಿರ್ದೇಶನ 

ಪ್ಯಾಲೇಸ್ ಗ್ರೌಂಡ್ ನ ಗಾಯತ್ರಿ ಗ್ರ್ಯಾಂಡ್​ನಲ್ಲಿ ಫೆಬ್ರವರಿ 7ರಂದು ಮದುವೆ ನಡೆದಿದೆ. 

ನಿರ್ದೇಶನ 

ಈ ವಿವಾಹಕ್ಕೆ ಸ್ಯಾಂಡಲ್​ವುಡ್​ನ ಬಹುತೇಕ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. 

ಸೆಲೆಬ್ರಿಟಿಗಳು 

ವಿವಾಹವಾದ ನವದಂಪತಿಗೆ ಶುಭ ಕೋರಿದ್ದರ ಜೊತೆಗೆ ಜಯಮಾಲಾ ಅವರನ್ನು ಮಾತನಾಡಿಸಿ ತೆರಳಿದ್ದಾರೆ. 

ಶುಭಾಶಯ 

ಐಪಿಎಸ್ ಆಫಿಸರ್ ರಾಮಚಂದ್ರ ಅವರ ಪುತ್ರ ರುಷಬ್. ಅವರ ಜೊತೆ ಸೌಂದರ್ಯಾ ವಿವಾಹ ಆಗಿದೆ.  

ರುಷಬ್ ಯಾರು?

ವಿವಾಹ ಪೂರ್ವ ಶಾಸ್ತ್ರಗಳಲ್ಲಿ ಜಯಮಾಲಾ ಗೆಳತಿಯರು ಭಾಗಿ ಆಗಿದ್ದರು. 

ಶಾಸ್ತ್ರ

ವಿವಾಹದ ಸಂದರ್ಭದಲ್ಲಿ ಜಯಮಾಲಾ ಅವರು ಬಹಳ ಖುಷಿಯಿಂದ ಇದ್ದರು. 

ಸಂತಸ 

ನಿರ್ದೇಶನ ಮಾಡುವ ಆಲೋಚನೆಯಲ್ಲಿ ಇದ್ದಾರೆ ಸಾಯಿ ಪಲ್ಲವಿ