ಹೊಸ ಅವತಾರದಲ್ಲಿ ಬಂದ ಕಿರುತೆರೆ 'ಕಿನ್ನರಿ'

03 August 2024

Pic credit - Instagram 

Author : Akshatha Vorkady

ಕನ್ನಡ ಕಿರುತೆರೆಯಲ್ಲಿ  ಕಿನ್ನರಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ಭೂಮಿ ಶೆಟ್ಟಿ.

ಕಿನ್ನರಿ ಧಾರಾವಾಹಿ

Pic credit - Instagram 

ಇದೀಗ ಭೂಮಿ ಶೆಟ್ಟಿ  ಹೊಸ ಅವತಾರದಲ್ಲಿ ಬಂದಿದ್ದು , ಸದ್ಯ ಫೋಟೋ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ. 

ಭೂಮಿ ಶೆಟ್ಟಿ

Pic credit - Instagram 

ಹೊಸ ಹೊಸ ಅವತಾರದಲ್ಲಿ ಫೋಟೋ ಶೂಟ್ ಮಾಡುವ ಮೂಲಕ ಸಖತ್​​ ಸುದ್ದಿಯಲ್ಲಿರುವ ಸುಂದರಿ ಭೂಮಿ ಶೆಟ್ಟಿ. 

ಫೋಟೋ ಶೂಟ್

Pic credit - Instagram 

ಕಿನ್ನರಿ ಸೀರಿಯಲ್ ಮೂಲಕ  ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಕುಂದಾಪುರದ ಬೋಲ್ಡ್ ಬ್ಯೂಟಿ ಭೂಮಿ ಶೆಟ್ಟಿ.

ಕಿರುತೆರೆಗೆ ಎಂಟ್ರಿ 

Pic credit - Instagram 

ಇದಲ್ಲದೇ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸಿ ಸಾಕಷ್ಟು ಜನಮೆಚ್ಚುಗೆ ಪಡೆದಿದ್ದ ಭೂಮಿ ಶೆಟ್ಟಿ

ಬಿಗ್ ಬಾಸ್ ಸೀಸನ್ 7

Pic credit - Instagram 

ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಯಲ್ಲೂ  ನಿನ್ನೇ ಪೆಲ್ಲದತಾ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ನಟಿ  ಭೂಮಿ ಶೆಟ್ಟಿ

ತೆಲುಗು ಭಾಷೆ

Pic credit - Instagram 

2021 ರಲ್ಲಿ  ಇಕ್ಕತ್ ಚಿತ್ರದ ಮೂಲಕ ನಾಯಕಿ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಭೂಮಿ ಶೆಟ್ಟಿ

ಕನ್ನಡ ಚಿತ್ರರಂಗ

Pic credit - Instagram