ತಾಯಿ ಆಗುತ್ತಿರುವ ವಿಚಾರ ಹಂಚಿಕೊಂಡ ನಟಿ ಕಾವ್ಯಾ ಗೌಡ
02 Dec 2023
Pic credit - Instagram
Author: Rajesh Duggumane
ಧಾರಾವಾಹಿಗಳಲ್ಲಿ ನಟಿಸಿ ಕಾವ್ಯಾ ಗೌಡ ಅವರು ಫೇಮಸ್ ಆಗಿದ್ದಾರೆ. ಈಗ ತಾಯಿ ಆಗುವ ಖುಷಿಯಲ್ಲಿ ಅವರಿದ್ದಾರೆ.
ಕಾವ್ಯಾ ಗೌಡ
ಇಂದು (ಡಿಸೆಂಬರ್ 2) ಕಾವ್ಯಾ ಹಾಗೂ ಸೋಮಶೇಖರ್ ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.
ಆ್ಯನಿವರ್ಸರಿ
ಆ್ಯನಿವರ್ಸರಿ ದಿನದಂದೇ ಕಾವ್ಯಾ ಗೌಡ ಅವರು ಈ ವಿಶೇಷ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಗುಡ್ ನ್ಯೂಸ್
ಸೋಶಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ನ ಹಲವು ಫೋಟೋಗಳನ್ನು ಕಾವ್ಯಾ ಗೌಡ ಅವರು ಹಂಚಿಕೊಂಡಿದ್ದಾರೆ.
ಫೋಟೋ ವೈರಲ್
2021ರ ಡಿಸೆಂಬರ್ 2ರಂದು ಕಾವ್ಯಾ ಗೌಡ ಅವರು ಮದುವೆ ಆದರು. ಉದ್ಯಮಿ ಸೋಮಶೇಖರ್ ಅವರನ್ನು ವರಿಸಿದ್ದಾರೆ.
2021ರಲ್ಲಿ ಮದುವೆ
2015ರಲ್ಲಿ ಪ್ರಸಾರ ಕಂಡ ‘ಶುಭ ವಿವಾಹ’ ಧಾರಾವಾಹಿಯಲ್ಲಿ ಕಾವ್ಯಾ ಗೌಡ ನಟಿಸದರು. ‘ರಾಧಾ ರಮಣ’ ಧಾರಾವಾಹಿಯಲ್ಲಿ ರಾಧಾ ಪಾತ್ರ ಮಾಡಿದರು.
2015ರಲ್ಲಿ
2018ರಲ್ಲಿ ರಿಲೀಸ್ ಆದ ‘ಬಕಾಸುರ’ ಸಿನಿಮಾದಲ್ಲಿ ಕಾವ್ಯಾ ಗೌಡ ನಟಿಸಿ, ಹಿರಿ ತೆರೆಗೆ ಕಾಲಿಟ್ಟರು.
ಸಿನಿಮಾ..