ಹೊಸ ಶೂಟ್​ನಲ್ಲಿ ಮಿಂಚಿದ ಸಪ್ತಮಿ ಗೌಡ

26  Fe3 2024

Pic credit - Instagram

Author: Rajesh Duggumane

ಸಪ್ತಮಿ ಗೌಡ ಅವರು ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ.

ಸಪ್ತಮಿ ಗೌಡ

ಸಪ್ತಮಿ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಈ ಫೋಟೋಗಳನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ.

ಫೋಟೋಗೆ ಲೈಕ್ಸ್

ಫೋಟೋದಲ್ಲಿ ಸಪ್ತಮಿ ಗೌಡ ಅವರ ನಗು ಸಖತ್ ಗಮನ ಸೆಳೆದಿದೆ.

ನಗು

ಸಪ್ತಮಿ ಗೌಡ ಕ್ಯೂಟ್ ಅವತಾರ ಸಾಕಷ್ಟು ಗಮನ ಸೆಳೆದಿದೆ. ಅವರ ಅಭಿಮಾನಿ ಬಳಗ ದೊಡ್ಡದಾಗಿದೆ.

ಕ್ಯೂಟ್ ಅವತಾರ

ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾ ಮೂಲಕ ಫೇಮಸ್ ಆದರು. ಅವರ ಅಭಿಮಾನಿ ಬಳಗ ಹಿರಿದಾಗಿದೆ.

‘ಕಾಂತಾರ’ ಬೆಡಗಿ

ಹಿಂದಿ ಸಿನಿಮಾದಲ್ಲೂ ಸಪ್ತಮಿ ಗೌಡ ಅವರು ನಟಿಸಿದ್ದಾರೆ. ‘ವ್ಯಾಕ್ಸಿನ್ ವಾರ್’ ಅವರ ಸಿನಿಮಾ.

ಹಿಂದಿ ಚಿತ್ರರಂಗ

ಸಪ್ತಮಿ ಗೌಡ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರ ಖ್ಯಾತಿ ಹೆಚ್ಚುತ್ತಿದೆ.

ಅಭಿಮಾನಿ ಬಳಗ

ಸಪ್ತಮಿ ಗೌಡ ಅವರು ಸುರ ಸುಂದರಿ ಎಂದೇ ಫೇಮಸ್ ಆಗಿದ್ದಾರೆ.

ಸುಂದರಿ

ಸಂಗೀತಾ ಶೃಂಗೇರಿ ಪ್ರಾಣಿ ಪ್ರೀತಿ ಬಗ್ಗೆ ಇಲ್ಲಿದೆ ಫೋಟೋ ಸಾಕ್ಷಿ