ಕಾರ್ತಿಕ್ ಮಹೇಶ್​ಗೆ ತಪ್ಪಿತು ಕ್ಯಾಪ್ಟನ್ ಆಗುವ ಅವಕಾಶ

20- Oct 2023

Pic credit - instagram

‘ಬಿಗ್ ಬಾಸ್’ ಮನೆಯಲ್ಲಿ ಕಾರ್ತಿಕ್ ಮಹೇಶ್ ಅವರು ಗಮನ ಸೆಳೆಯುತ್ತಿದ್ದಾರೆ. ಅವರು ಟಫ್ ಕಾಂಪಿಟೇಟರ್ ಎನಿಸಿಕೊಂಡಿದ್ದಾರೆ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರಿಗೆ ಕ್ಯಾಪ್ಟನ್ ಆಗುವ ಅವಕಾಶ ಕೈ ತಪ್ಪಿದೆ. ಇದಕ್ಕೆ ಬೇಸರ ಮಾಡಿಕೊಂಡಿದ್ದಾರೆ.

ಅವಕಾಶ ಕೈತಪ್ಪಿತು

ಐದು ಜನರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗಿದ್ದರು. ಈ ಪೈಕಿ ಮೂವರು ಮಾತ್ರ ಆಡಬಹುದಿತ್ತು.

ತಪ್ಪಿದ್ದು ಹೇಗೆ?

ಕಾರ್ತಿಕ್ ಮಹೇಶ್ ಅವರು ಶಾರ್ಟ್​ ಟೆಂಪರ್. ಅವರು ಕ್ಯಾಪ್ಟನ್ ಆಗಬಾರದು ಎಂದು ಮನೆಯ ಬಹುತೇಕರು ವೋಟ್ ಮಾಡಿದರು.

ಶಾರ್ಟ್​ ಟೆಂಪರ್

ಕ್ಯಾಪ್ಟನ್ ಆಗುವ ಅವಕಾಶ ತಪ್ಪಿಸಿಕೊಂಡಿದ್ದು ಕಾರ್ತಿಕ್ ಮಹೇಶ್​ಗೆ ಹಿನ್ನಡೆ ಆಗಿದೆ.

ಅವರಿಗೆ ಹಿನ್ನಡೆ

ಕಾರ್ತಿಕ್ ಮಹೇಶ್ ಅವರು ಸಂಗೀತಾ ಶೃಂಗೇರಿ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಸಿಕೊಂಡಿದ್ದಾರೆ.

ಸಂಗೀತಾ ಜೊತೆ

ವಿನಯ್ ಗೌಡ ಜೊತೆ ಕಾರ್ತಿಕ್ ಮಹೇಶ್ ಕ್ಲೋಸ್ ಆಗಿದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ.

ವಿನಯ್ ಗೌಡ

ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ ತಮನ್ನಾ ಭಾಟಿಯಾ