ದರ್ಶನ್​ನ ಬೆಂಬಲಿಸಿ ಮಾತನಾಡಿದ ಪರಭಾಷಾ ನಟಿ

17 June 2024

Pic credit - Instagram

Author: Rajesh Duggumane

ಸದ್ಯ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರ ವಿಚಾರಣೆ ನಡೆಯುತ್ತಿದೆ.

ದರ್ಶನ್ ಅರೆಸ್ಟ್

ದರ್ಶನ್ ಅವರ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಟೀಕೆ

ದರ್ಶನ್ ಅವರಿಗೆ ಟಾಲಿವುಡ್ ನಟಿ ಕಸ್ತೂರಿ ಶಂಕರ್ ಅವರು ಬೆಂಬಲ ಸೂಚಿಸಿದ್ದಾರೆ. ಅಭಿಮಾನಿಗಳದ್ದೂ ತಪ್ಪು ಎಂದಿದ್ದಾರೆ.

ಬೆಂಬಲ

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಕೆಟ್ಟ ಸಂದೇಶ ಕಳುಹಿಸಲು ಹಕ್ಕು ಕೊಟ್ಟವರಾರು ಎಂದು ಪ್ರಶ್ನಿಸಿದ್ದಾರೆ ಕಸ್ತೂರಿ.

ಹೇಳಿದ್ದೇನು?

ದರ್ಶನ್ ಮಾಡಿದ್ದು ತಪ್ಪು, ಆದರೆ, ಎಷ್ಟು ಅಂತ ಸೆಲೆಬ್ರಿಟಿಗಳು ತಡೆದಿಟ್ಟುಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ ಕಸ್ತೂರಿ.

ತಪ್ಪು

ಕಸ್ತೂರಿ ಶಂಕರ್ ಅವರ ಮಾತಿಗೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವರು ದರ್ಶನ್ ಅವರನ್ನು ಬೆಂಬಲಿಸಿದ್ದಾರೆ.

ಟೀಕೆ

ಕಸ್ತೂರಿ ಶಂಕರ್ ಅವರು ಕನ್ನಡದಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ.

ಕನ್ನಡದಲ್ಲೂ

ಕಸ್ತೂರಿ ಶಂಕರ್ ಅವರು ತೆಲುಗಿನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರ ಖ್ಯಾತಿ ಹೆಚ್ಚಿದೆ.

ತೆಲುಗಿನಲ್ಲಿ ಫೇಮಸ್

ದರ್ಶನ್ ಅವರ ವಿಚಾರಣೆ ನಡೆಯುತ್ತಿದೆ. ಸದ್ಯ ಐದು ದಿನ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ.

ವಿಚಾರಣೆ

‘ಪಾರು’ ಸುಂದರಿಯ ನಗುವಿಗೆ ಫಿದಾ ಆದ ಫ್ಯಾನ್ಸ್