Pic credit - Instagram

Rajesh Duggumane

20 Dec 2024

Pic credit - Instagram

Rajesh Duggumane

ಎಲ್ಲ ಕಡೆಗಳಲ್ಲೂ ಮಾಂಗಲ್ಯ ಸರ ಧರಿಸಿಯೇ ಓಡಾಡುತ್ತಿದ್ದಾರೆ ಕೀರ್ತಿ ಸುರೇಶ್ 

ಕೀರ್ತಿ ಸುರೇಶ್ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ.  ಈ ಬೆನ್ನಲ್ಲೇ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. 

ಇತ್ತೀಚೆಗೆ ವಿವಾಹ 

ಹಿಂದಿಯ ‘ಬೇಬಿ ಜಾನ್’ ಹೆಸರಿನ ಸಿನಿಮಾದಲ್ಲಿ ಕೀರ್ತಿ ನಟಿಸಿದ್ದಾರೆ. ಡಿಸೆಂಬರ್ 25ರಂದು ಸಿನಿಮಾ ರಿಲೀಸ್ ಆಗಲಿದೆ. 

ಬೇಬಿ ಜಾನ್ 

ವರುಣ್ ಧವನ್ ಜೊತೆ ಕೀರ್ತಿ ಸುರೇಶ್ ಅವರು ಮುಂಬೈನಲ್ಲಿ ಪ್ರಚಾರದಲ್ಲಿ ಭಾಗಿ ಆಗುತ್ತಾ ಇದ್ದಾರೆ. 

ಪ್ರಚಾರ 

ಪ್ರಚಾರದ ವೇಳೆ ಕೀರ್ತಿ ಸುರೇಶ್ ಅವರು  ಮಾಂಗಲ್ಯ ಧರಿಸಿಯೇ ಸಾಗುತ್ತಿದ್ದಾರೆ ಅನ್ನೋದು ವಿಶೇಷ. 

ಮಾಂಗಲ್ಯ 

ಕೀರ್ತಿ ಸುರೇಶ್ ಎಲ್ಲಿಯೇ ತೆರಳಿದರೂ ತಮ್ಮ ಸಂಪ್ರದಾಯವನ್ನು ಮರೆತಿಲ್ಲ ಅನ್ನೋದು ವಿಶೇಷ. 

ಸಂಪ್ರದಾಯ 

ಬಾಲ್ಯದ ಗೆಳೆಯ ಆ್ಯಂಟನಿ ಎಂಬುವವರನ್ನು ಕೀರ್ತಿ ಸುರೇಶ್ ಅವರು ವಿವಾಹ ಆಗಿದ್ದಾರೆ. 

ಆ್ಯಂಟೊನಿ 

ಕೀರ್ತಿ ಹಾಗೂ ಆ್ಯಂಟನಿ ಅವರದ್ದು ಬರೋಬ್ಬರಿ 15 ವರ್ಷಗಳ ಸಂಬಂಧ ಅನ್ನೋದು ವಿಶೇಷ. 

15 ವರ್ಷ

ಮೋಸ ಮಾಡಿ ಗೆದ್ರಾ ಚೈತ್ರಾ ಕುಂದಾಪುರ?