15 ವರ್ಷದ ಪ್ರೀತಿ, ಗುಟ್ಟು ಬಹಿರಂಗಪಡಿಸಿದ ಕೀರ್ತಿ ಸುರೇಶ್
27 OCT 2124
Manjunatha
ಖ್ಯಾತ ನಟಿ ಕೀರ್ತಿ ಸುರೇಶ್, ದಕ್ಷಿಣದ ಜೊತೆಗೆ ಹಿಂದಿ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.
ಖ್ಯಾತ ನಟಿ ಕೀರ್ತಿ ಸುರೇಶ್
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಕೀರ್ತಿ ಸುರೇಶ್, ನಾಯಕಿಯಾಗಿ ನಟಿಸಲು ಆರಂಭಿಸಿ 11 ವರ್ಷಗಳಾಗಿವೆ.
ಒಂದು ದಶಕದಿಂದ
ಇಷ್ಟು ವರ್ಷಗಳಲ್ಲಿ ಯಾವುದೇ ವಿವಾದಕ್ಕೆ ಸಿಕ್ಕಿ ಕೊಳ್ಳದ ಕೀರ್ತಿ ಸುರೇಶ್ ಇದೀಗ ತಾವು ಪ್ರೀಸುತ್ತಿರುವ ಹುಡುಗನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ವಿವಾದ ರಹಿತ ನಟಿ ಕೀರ್ತಿ
ಕೀರ್ತಿ ಸುರೇಶ್ ಆಂಟೊನಿ ಹೆಸರಿನ ವ್ಯಕ್ತಿಯೊಟ್ಟಿಗೆ ಪ್ರೀತಿಯಲ್ಲಿದ್ದು, ಆದಷ್ಟು ಶೀಘ್ರವಾಗಿ ಈ ಇಬ್ಬರು ವಿವಾಹ ಆಗಲಿದ್ದಾರೆ.
ಕೀರ್ತಿ ಸುರೇಶ್-ಆಂಟೊನಿ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೀರ್ತಿ, 15 ವರ್ಷದಿಂದಲೂ ಜೊತೆಯಾಗಿದ್ದೇವೆ, ಮುಂದೆಯೂ ಇರಲಿದ್ದೇವೆ ಎಂದಿದ್ದಾರೆ.
15 ವರ್ಷದಿಂದಲೂ ಜೊತೆಗೆ
ಆಂಟೊನಿ ಹಾಗೂ ಕೀರ್ತಿ ಒಂದೇ ಕಾಲೇಜಿನಲ್ಲಿ ಓದಿದ್ದರಂತೆ. ಆಗಿನಿಂದಲೂ ಪರಸ್ಪರ ಪ್ರೇಮದಲಲಿದ್ದಾರೆ.
ಕಾಲೇಜು ಸಹಪಾಠಿ
ಆಂಟೊನಿ ಉದ್ಯಮಿ ಆಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ. ಕೊಚ್ಚಿ ಹಾಗೂ ದುಬೈನಲ್ಲಿ ಅವರು ಉದ್ಯಮ ನಡೆಸುತ್ತಾರೆ.
ಉದ್ಯಮಿ ಆಂಟೊನಿ
ಬಾಲಿವುಡ್ ನಾಯಕಿಯಂತಿರುವ ಬಚ್ಚನ್ ಮೊಮ್ಮಗಳಿಗೆ ಸಿನಿಮಾಗಳ ಬಗ್ಗೆ ಆಸಕ್ತಿಯಿಲ್ಲ
ಇದನ್ನೂ ನೋಡಿ