Ketika Sharma1

ಕೇತಿಕಾ ಶರ್ಮಾ ಹಾಟ್​ನೆಸ್ ನೋಡಿ ಫಿದಾ ಆದ ನೆಟ್ಟಿಗರು, ಇಲ್ಲಿವೆ ಚಿತ್ರಗಳು

0606CT 2024

 Manjunatha

TV9 Kannada Logo For Webstory First Slide
Ketika Sharma8

ಕೇತಿಕಾ ಶರ್ಮಾ, ಅಂದ, ಗ್ಲಾಮರ್, ಪ್ರತಿಭೆ ಮೂರೂ ಹೊಂದಿರುವ ನಟಿ ಆದರೆ ಅದೃಷ್ಟ ಮಾತ್ರ ಇಲ್ಲ.

ಹಾಟ್ ನಟಿ ಕೇತಿಕಾ ಶರ್ಮಾ

Ketika Sharma7

ಪುರಿ ಜಗನ್ನಾಥ್ ಅಂಥಹಾ ಖ್ಯಾತ ನಿರ್ದೇಶಕರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಕೇತಿಕಾ ಶರ್ಮಾ.

   ಒಳ್ಳೆಯ ಆರಂಭ ಸಿಕ್ಕಿತ್ತು

Ketika Sharma6

ಆದರೆ ಕೇತಿಕಾ ದುರಾದೃಷ್ಟವೋ ಏನೋ ಅವರು ನಟಿಸಿದ ಯಾವ ಸಿನಿಮಾವೂ ಸಹ ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ.

     ದೊಡ್ಡ ಹಿಟ್ ಸಿಕ್ಕಿಲ್ಲ

ಪವನ್ ಕಲ್ಯಾಣ್ ನಟಿಸಿರುವ ‘ಬ್ರೋ’ ಸಿನಿಮಾನಲ್ಲಿಯೂ ಕೇತಿಕಾ ಶರ್ಮಾ ನಟಿಸಿದ್ದಾರೆ. ಆದರೆ ಅದರಿಂದಲೂ ದೊಡ್ಡ ಹೆಸರು ಬರಲಿಲ್ಲ.

   ಪವನ್ ಕಲ್ಯಾಣ್ ಜೊತೆ

ಕೈಯಲ್ಲಿ ಯಾವುದೇ ಸಿನಿಮಾ ಇರದ ಕೇತಿಕಾ ಶರ್ಮಾ, ಇನ್​ಸ್ಟಾಗ್ರಾಂ ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ.

  ಇನ್​ಸ್ಟಾಗ್ರಾಂ ಮಾಡೆಲ್

ತಮ್ಮ ಹಾಟ್ ಚಿತ್ರಗಳನ್ನು, ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಲೇ ಇರುತ್ತಾರೆ ಕೇತಿಕಾ ಶರ್ಮಾ.

   ಹಾಟ್ ಚಿತ್ರ, ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ಸುಮಾರು 35 ಲಕ್ಷ ಫಾಲೋವರ್​ಗಳನ್ನು ನಟಿ ಕೇತಿಕಾ ಶರ್ಮಾ ಹೊಂದಿದ್ದಾರೆ.

     35 ಲಕ್ಷ ಫಾಲೋವರ್

49 ವರ್ಷ ವಯಸ್ಸಿನಲ್ಲಿ  ಮದುವೆ ಆಗಲಿದ್ದಾರೆ ಈ ಮಾಜಿ ಸ್ಟಾರ್ ನಟಿ