ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಧರಿಸಿದ ಸೂಪರ್​ ಕಾಸ್ಟ್ಯೂಮ್​ಗಳು.

08 December 2024

Pic credit - instagram

Author: Madankumar

ಪ್ರತಿ ವೀಕೆಂಡ್​ನಲ್ಲಿ ಬಿಗ್ ಬಾಸ್ ಶೋಗೆ ಮೆರುಗು ತರುವ ಕಿಚ್ಚ ಸುದೀಪ್​.

ವೀಕೆಂಡ್​ನಲ್ಲಿ

Pic credit - instagram

ಸುದೀಪ್​ ಸಲುವಾಗಿಯೇ ವೀಕೆಂಡ್ ಎಪಿಸೋಡ್​ ನೋಡುತ್ತಾರೆ ಫ್ಯಾನ್ಸ್​.

ಕಿಚ್ಚನಿಗಾಗಿ..

Pic credit - instagram

ಸುದೀಪ್​ ಧರಿಸಿದ ಚಂದದ ಬಟ್ಟೆ ನೋಡಿ ಕಣ್ಣರಳಿಸಿದ ಅಭಿಮಾನಿಗಳು.

ಚಂದದ ದಿರಿಸು

Pic credit - instagram

ಸುದೀಪ್ ಬಿಗ್ ಬಾಸ್ ನಡೆಸಿಕೊಡುವಾಗ ಅತ್ಯುತ್ತಮ ಟಿಆರ್​ಪಿ ಬರುತ್ತದೆ.

ಉತ್ತಮ ಟಿಆರ್​ಪಿ

Pic credit - instagram

ಸುದೀಪ್ ಅವರಿಂದಾಗಿ ಬಿಗ್ ಬಾಸ್ ಒಂದು ಯಶಸ್ವಿ ಶೋ ಎನಿಸಿಕೊಂಡಿದೆ.

ಯಶಸ್ವಿ ಶೋ

Pic credit - instagram

ಇದು ತಮ್ಮ ಕೊನೇ ಸೀಸನ್​ ಎಂದು ಕಿಚ್ಚ ಸುದೀಪ್ ಈಗಾಗಲೇ ಹೇಳಿದ್ದಾರೆ.

ಕೊನೇ ಸೀಸನ್

Pic credit - instagram

ಸತತ 11 ಸೀಸನ್​ ನಿರೂಪಣೆ ಮಾಡಿದ ಹೆಚ್ಚುಗಾರಿಕೆ ಸುದೀಪ್ ಅವರಿಗೆ ಇದೆ.

11 ಸೀಸನ್​ಗಳು

Pic credit - instagram

Pic credit - instagram

Next: ಮಾಲ್ಡೀವ್ಸ್​ನಲ್ಲಿ ಬಿಕಿನಿ ಧರಿಸಿ ಮಿಂಚಿದ ನಟಿ ವೇದಿಕಾ