ಬಿಗ್ ಬಾಸ್ ಸ್ಪರ್ಧಿ ಕಾರ್ತಿಕ್​ಗೆ ಕಿಚ್ಚನ ಕಿವಿಮಾತು ಏನು?

16 Dec 2023

Pic credit - Instagram

Author: Rajesh Duggumane

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರು ಫಿನಾಲೆ ತಲುಪೋದು ಬಹುತೇಕ ಖಚಿತ ಅನ್ನೋದು ಕೆಲವರ ಅಭಿಪ್ರಾಯ.

ಫಿನಾಲೆ

ಸುದೀಪ್ ಅವರು ಎಲ್ಲರಿಗೂ ಕಿವಿಮಾತು ಹೇಳಿದ್ದಾರೆ. ಅದೇ ರೀತಿ ಕಾರ್ತಿಕ್​ಗೂ ಗೈಡೆನ್ಸ್ ಸಿಕ್ಕಿದೆ.

ಸುದೀಪ್ ಕಿವಿಮಾತು

‘ಇನ್ನೂ ಹೆಚ್ಚು ಫೋಕಸ್ ಮಾಡಿ. ಫೈನಲ್ ಲಿಸ್ಟ್​ನಲ್ಲಿ ನಿಮ್ಮ ಹೆಸರನ್ನು ಸೇವ್ ಮಾಡಿಕೊಳ್ಳಿ’ ಎಂದ ಸುದೀಪ್.

ಫೋಕಸ್

ಕಳೆದ ವಾರ ಕಾರ್ತಿಕ್ ಮಹೇಶ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಅವರಿಗೆ ಇದು ಖುಷಿ ನೀಡಿದೆ.

ಕಿಚ್ಚನ ಚಪ್ಪಾಳೆ

ಕಾರ್ತಿಕ್ ಅವರಿಗೆ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಅವರು ಕಪ್ ಗೆಲ್ಲಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಹಿಂಬಾಲಕರ ಸಂಖ್ಯೆ

ವಿನಯ್ ಅವರು ಕಾರ್ತಿಕ್​ಗೆ ಟಫ್ ಕಾಂಪಿಟೇಟರ್ ಎಂದು ಅನೇಕರು ಭಾವಿಸಿದ್ದಾರೆ.

ವಿನಯ್

ಕಪ್ಪು ಬಣ್ಣದ ಸೀರೆ ಧರಿಸಿ ಮಿಂಚಿದ ಪ್ರಿಯಾಂಕಾ ತಿಮ್ಮೇಶ್