Pic credit - Instagram
Rajesh Duggumane
07 Dec 2024
Pic credit - Instagram
Rajesh Duggumane
ತ್ರಿವಿಕ್ರಂಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ ಕೊಟ್ಟಿದ್ದೇಕೆ?
ತ್ರಿವಿಕ್ರಂ ಅವರು ಉತ್ತಮ ಆಟ ಆಡುತ್ತಿದ್ದಾರೆ. ಅವರು ಫಿನಾಲೆ ತಲುಪೋ ಸಾಧ್ಯತೆ ಇದೆ.
ಉತ್ತಮ ಆಟ
ತ್ರಿವಿಕ್ರಂ ಅವರು ಮಾತಿನಲ್ಲಿ ಎಚ್ಚರಿಕೆ ವಹಿಸುತ್ತಾರೆ. ಆದರೆ, ಇತ್ತೀಚೆಗೆ ಅವರು ಎಡವಿದ್ದಾರೆ.
ಎಡವಿದ್ರು
ಶೋಭಾ ಎಲಿಮಿನೇಟ್ ಆದ ಬಗ್ಗೆ ಅಪಸ್ವರ ತೆಗೆದಿದ್ದಾರೆ ತ್ರಿವಿಕ್ರಂ. ಅದು ತಪ್ಪು ಎಂದಿದ್ದಾರೆ.
ಶೋಭಾ ಬಗ್ಗೆ
ಫಿನಾಲೆಯಲ್ಲಿ ನನ್ನ ಫ್ರೆಂಡ್ ಇರ್ತಾನೆ. ಅವನು ಆಡಲ್ಲ ನನಗೆ ಕಪ್ ಕೊಡಿ ಅಂದ್ರೆ ಕೊಡ್ತಾರಾ ಎಂದಿದ್ದಾರೆ ತ್ರಿವಿಕ್ರಂ.
ಗೆಲ್ಲಿಸ್ತಾರಾ
‘ಬಿಗ್ ಬಾಸ್ ನಿರ್ಧಾರಗಳ ಬಗ್ಗೆ ತ್ರಿವಿಕ್ರಂಗೆ ಗೌರವ ಇಲ್ಲ’ ಎಂದಿದ್ದಾರೆ ಸುದೀಪ್.
ಅಸಮಾಧಾನ
ಸಂಪೂರ್ಣ ಎಪಿಸೋಡ್ ನೋಡಲು ಪ್ರೇಕ್ಷಕರು ಕಾದಿದ್ದಾರೆ. ರಾತ್ರಿ 9 ಗಂಟೆಗೆ ಎಪಿಸೋಡ್ ಪ್ರಸಾರ ಕಾಣುತ್ತದೆ.
ಎಪಿಸೋಡ್
ಸುದೀಪ್ ಅವರ ಆಪ್ತ ಬಳಗದಲ್ಲಿ ತ್ರಿವಿಕ್ರಂ ಅವರೂ ಗುರುತಿಸಿಕೊಂಡಿದ್ದಾರೆ ಅನ್ನೋದು ವಿಶೇಷ.
ಆಪ್ತ
ಚೈತ್ರಾ ಹುಚ್ಚಿ ಆಗ್ತಿದ್ದಾರೆ? ರಜತ್ ಆರೋಪ
ಮತ್ತಷ್ಟು ಓದಿ