‘ಜನ ನನ್ನನ್ನು ಮದುವೆ ಬ್ರೋಕರ್ ರೀತಿ ನೋಡ್ತಿದ್ದಾರೆ’

09 Oct 2023

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿದೆ. ಸುದೀಪ್ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಬಿಗ್ ಬಾಸ್

ಮಂಜು ಪಾವಗಡ ಅವರು ವೇದಿಕೆ ಮೇಲಿದ್ದರು. ಅವರು ಈಶಾನಿ ಜೊತೆ ಫ್ಲರ್ಟ್ ಮಾಡಿದ್ದಾರೆ. ಇದನ್ನು ನೋಡಿ ಸುದೀಪ್ ನಕ್ಕಿದ್ದಾರೆ.

ಮಂಜು ಅವಾಂತರ

ಸುದೀಪ್ ಅವರು ನಗುತ್ತಲೇ ತಮ್ಮ ಪ್ರೊಫೆಷನ್ ಬದಲಾಗಿದೆ ಎಂದರು. ಇದಕ್ಕೆ ಕಾರಣವನ್ನೂ ವಿವರಿಸಿದರು.

ನಗುತ್ತಲೇ ಹೇಳಿದ್ರು

‘ಚಂದನ್ ಶೆಟ್ಟಿ ಬಂದ ಬಳಿಕ ನನ್ನ ಪ್ರೊಫೆಷನ್ ಬದಲಾಗಿದೆ’ ಎಂದು ನಕ್ಕರು ಸುದೀಪ್. ಸುದೀಪ್ ಅವರನ್ನು ಮ್ಯಾರೇಜ್ ಬ್ರೋಕರ್ ರೀತಿ ನೋಡ್ತಿದ್ದಾರಂತೆ.

ಚಂದನ್ ಶೆಟ್ಟಿ

‘ಮದುವೆ ಆಗಿಲ್ಲ ನನ್ನನ್ನೂ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಎಲ್ಲರೂ ಬೇಡಿಕೆ ಇಡುತ್ತಿದ್ದಾರೆ’ ಎಂದರು ಸುದೀಪ್.

ಮದುವೆ ಆಗಿಲ್ಲ

ಸುದೀಪ್ ಅವರ ಮಾತಿನಿಂದ ವೀಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಸಖತ್ ನಗು

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಲವ್​ಸ್ಟೋರಿಗಳು ಹುಟ್ಟಿಕೊಂಡಿವೆ. ಈ ಬಾರಿಯೂ ಹಾಗೆ ಆಗುತ್ತದೆಯೋ ನೋಡಬೇಕು.

ಲವ್ ಸ್ಟೋರಿ

ಬಿಗ್ ಬಾಸ್​ ಮನೆಯಲ್ಲಿರುವ ಫಿಟ್ನೆಸ್ ಫ್ರೀಕ್ ಸುಂದರಿಯ ಫೋಟೋಸ್