Pic credit - Instagram

Author: Rajesh Duggumane

ಮಗಳಿಗೆ ಪ್ರೀತಿಯಿಂದ ಬರ್ತ್​ಡೇ ವಿಶ್ ಮಾಡಿದ ಸುದೀಪ್

21 March 2024

Pic credit - Instagram

Author: Rajesh Duggumane

ಕಿಚ್ಚ ಸುದೀಪ್ ಅವರು ಮಗಳು ಸಾನ್ವಿಗೆ ಪ್ರೀತಿಯಿಂದ ಬರ್ತ್​ಡೇ ವಿಶ್ ಮಾಡಿದ್ದಾರೆ.

ಪ್ರೀತಿಯ ವಿಶ್

ಸಾನ್ವಿಗೆ ಗೆಳೆಯರಿಂದಲೂ ಬರ್ತ್​ಡೇ ವಿಶ್​ಗಳು ಬರುತ್ತಿವೆ. ಇದನ್ನು ಸ್ಟೇಟಸ್​ನಲ್ಲಿ ಹಾಕಿದ್ದಾರೆ ಸಾನ್ವಿ.

ಗೆಳೆಯರಿಂದ

ಸಾನ್ವಿ ಅವರು ನಟಿಯಾಗುವ ಆಸೆ ಹೊಂದಿಲ್ಲ. ಅವರಿಗೆ ಗಾಯಕಿ ಆಗಬೇಕು ಎನ್ನುವ ಆಸೆ ಇದೆ.

ಸಾನ್ವಿ

ಸಾನ್ವಿಗೆ ಬೆಂಬಲವಾಗಿ ತಂದೆ ಸುದೀಪ್ ಹಾಗೂ ತಾಯಿ ಪ್ರಿಯಾ ನಿಂತಿದ್ದಾರೆ.

ಬೆಂಬಲ

ಸುದೀಪ್ ಹಾಗೂ ಪ್ರಿಯಾ ಇಬ್ಬರೂ ಮಗಳ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಹೊಂದಿದ್ದಾರೆ.

ವಿಶೇಷ ಪ್ರೀತಿ

ಕಿಚ್ಚ ಸುದೀಪ್ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಸಿನಿಮಾ ಕೆಲಸ

ಈಗಾಗಲೇ ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸ ಪೂರ್ಣಗೊಳಿಸಿದ್ದಾರೆ.

ಮ್ಯಾಕ್ಸ್

ಕಿಚ್ಚ ಸುದೀಪ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ.

ವಿಕ್ರಾಂತ್ ರೋಣ

ಕಿಚ್ಚ ಸುದೀಪ್ ಅವರ ಹೊಸ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ.

ಹೊಸ ಚಿತ್ರಕ್ಕಾಗಿ

ಚಿತ್ರರಂಗಕ್ಕೆ ಕಾಲಿಟ್ಟ ಯೂಟ್ಯೂಬರ್ ನಿಹಾರಿಕಾ