Pic credit - Instagram
Author: Rajesh Duggumane
03 April 2025
ಸುದೀಪ್ನ ಕಿಂಗ್ ಎಂದು ಕರೆದ ವಿನಯ್ ಗೌಡ
ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಅವರು ಕಿಚ್ಚ ಸುದೀಪ್ನ ದೊಡ್ಡ ಅಭಿಮಾನಿ ಆಗಿದ್ದಾರೆ.
ವಿನಯ್ ಗೌಡ
ಅವಕಾಶ ಸಿಕ್ಕಾಗಲೆಲ್ಲ ಸುದೀಪ್ ಅವರನ್ನು ಹೊಗಳುವ ಕೆಲಸ ಮಾಡುತ್ತಾರೆ ವಿನಯ್.
ಹೊಗಳುತ್ತಾ ಇರುತ್ತಾರೆ
ಸುದೀಪ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.
ಹೊಸ ಫೋಟೋ
ಈ ಪೋಸ್ಟ್ಗೆ ವಿನಯ್ ಅವರು ‘ಕಿಂಗ್’ ಎಂದು ಕಮೆಂಟ್ ಮಾಡಿದ್ದಾರೆ. ಅವರ ಕಮೆಂಟ್ ಗಮನ ಸೆಳೆದಿದೆ.
ವಿನಯ್ ಕಮೆಂಟ್
ಹೊಸ ಫೋಟೋದಲ್ಲಿ ಸುದೀಪ್ ಅವರ ಕಟ್ಟುಮಸ್ತಾದ ದೇಹ ಸಾಕಷ್ಟು ಗಮನ ಸೆಳೆದಿದೆ.
ಸುದೀಪ್ ಬಾಡಿ
ಏಪ್ರಿಲ್ 16ಕ್ಕೆ ಅಪ್ಡೇಟ್ ಕೊಡೋದಾಗಿ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ.
ಏಪ್ರಿಲ್ 16
ಸದ್ಯ ವಿನಯ್ ಗೌಡ ಅವರು ಸುದ್ದಿಯಲ್ಲಿ ಇದ್ದಾರೆ. ಅವರು ಜೈಲು ಹೋಗಿ ಬಂದಿದ್ದಾರೆ.
ಸುದ್ದಿಯಲ್ಲಿರೋ ವಿನಯ್
ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಿನಯ್ ಗೌಡ ಅವರು ಜೈಲು ಹೋಗಿ ಬಂದಿದ್ದಾರೆ.
ರೀಲ್ಸ್ ಕೇಸ್
ಸದ್ಯ ವಿನಯ್ ಹಾಗೂ ರಜತ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.
ಜಾಮೀನು ಪಡೆದು