ಸೂಪರ್ ಮಾಡೆಲ್ ಕಿಮ್ ಕರ್ದಾಶಿಯನ್ ಧರಿಸಿರುವ ಸರದ ಬೆಲೆ ಎಷ್ಟು ಕೋಟಿ ಗೊತ್ತೆ?
05 OCT 2024
Manjunatha
ಕಿಮ್ ಕರ್ದಾಶಿಯನ್, ಜಗತ್ತಿನ ದೊಡ್ಡ ಸೆಲೆಬ್ರಿಟಿಗಳಲ್ಲಿ ಒಬ್ಬರು. ಸೂಪರ್ ಮಾಡೆಲ್, ಉದ್ಯಮಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಕಿಮ್ ಕರ್ದಾಶಿಯನ್
ಕಿಮ್ ಕರ್ದಾಶಿಯನ್, ತಮ್ಮ ಐಶಾರಾಮಿ ಜೀವನ ಶೈಲಿಯಿಂದಲೂ ಸಹ ಬಹಳ ಜನಪ್ರಿಯ. ಕೋಟ್ಯಂತರ ಆಸ್ತಿ ಹೊಂದಿದ್ದಾರೆ.
ಐಶಾರಾಮಿ ಜೀವನ ಶೈಲಿ
ಕಿಮ್ ಕರ್ದಾಶಿಯನ್ ಇತ್ತೀಚೆಗೆ ಲಾಕ್ಮಾ (LACM) ಕಲೆ ಮತ್ತು ಸಿನಿಮಾ ಗ್ಯಾಲರಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಭಾಗಿ
ಈ ವೇಳೆ ಕಿಮ್ ಕರ್ದಾಶಿಯನ್ ಧರಿಸಿದ್ದ ಗ್ಲಾಮರಸ್ ಉಡುಗೆಯ ಜೊತೆಗೆ ಕೊರಳಿಗೆ ಧರಿಸಿದ್ದ ಚೈನ್ ಸಹ ಗಮನ ಸೆಳೆಯಿತು.
ಕೊರಳಿಗೆ ಧರಿಸಿದ್ದ ಚೈನ್
ಅಂದಹಾಗೆ ಈ ಚಿತ್ರದಲ್ಲಿ ಕಿಮ್ ಕರ್ದಾಶಿಯನ್ ಕೊರಳಿನಲ್ಲಿ ಧರಿಸಿರುವ ಸರದ ಬೆಲೆ 1.66 ಕೋಟಿ ರೂಪಾಯಿಗಳು.
ಸರದ ಬೆಲೆ ಎಷ್ಟು ಕೋಟಿ
5.25 ಕ್ಯಾರೆಟ್ ವಜ್ರದಿಂದ ಮಾಡಲಾದ ಸರ ಇದು. ಇದನ್ನು ರಾಯಲ್ ಮತ್ತು ನೋಬಲ್ ಆಕ್ಷನ್ನಲ್ಲಿ ಕಿಮ್ ಕರ್ದಾಶಿಯನ್ ಖರೀದಿಸಿದ್ದರು.
5.25 ಕ್ಯಾರೆಟ್ ವಜ್ರ
ಈ ಸರದ ಮೂಲ ಮಾಲಕಿ ರಾಣಿ ಡಯಾನಾ, ಅವರು ಈ ಹಿಂದೆ ಲಂಡನ್ನ ಅರಮನೆ ಕಾರ್ಯಕ್ರಮದಲ್ಲಿ ಇದನ್ನು ಧರಿಸಿದ್ದರು.
ಮಾಲಕಿ ರಾಣಿ ಡಯಾನಾ
ಸಮಂತಾ ಜೊತೆ ಸ್ಪರ್ಧೆಗೆ ಇಳಿಯಲಿದ್ದಾರೆ ಕನ್ನಡತಿ ಶ್ರೀಲೀಲಾ
ಇದನ್ನೂ ನೋಡಿ