‘ಕೃಷ್ಣಂ ಪ್ರಣಯ ಸಖಿ’ ನಾಯಕಿಯ ಹಿನ್ನೆಲೆ ಬಗ್ಗೆ ಎಷ್ಟು ಗೊತ್ತು?

29 July 2024

Pic credit - Instagram

Rajesh Duggumane

‘ಕೃಷ್ಣಂ ಪ್ರಯಣ ಸಖಿ’ ಚಿತ್ರದಲ್ಲಿ ಮಾಳವಿಕಾ ನಾಯರ್ ಅವರು ನಟಿಸಿದ್ದಾರೆ. ಈ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.

ಮಾಳವಿಕಾ ನಾಯರ್

‘ಕೃಷ್ಣಂ ಪ್ರಯಣ ಸಖಿ’ ಚಿತ್ರದಲ್ಲಿ ಮಾಳವಿಕಾ ನಾಯರ್ ಅವರು ಗಣೇಶ್​ಗೆ ಜೊತೆಯಾಗಿದ್ದಾರೆ. ಈ ಸಿನಿಮಾ ಆಗಸ್ಟ್ 15ಕ್ಕೆ ಬಿಡುಗಡೆ ಆಗಲಿದೆ.

ಗಣೇಶ್ ಜೊತೆ

ಈ ಚಿತ್ರದ ‘ದ್ವಾಪರ..’ ಹಾಡು ಸಾಕಷ್ಟು ಗಮನ ಸೆಳೆದಿದೆ. ಮಾಳವಿಕಾ ನಾಯರ್ ಕ್ರೇಜ್ ಹೆಚ್ಚಿದೆ.

ಸಾಂಗ್ ಹಿಟ್

ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಮಾಳವಿಕಾ ನಾಯರ್ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ ಅನ್ನೋದು ವಿಶೇಷ.

ಪರಭಾಷೆ

‘ಕೃಷ್ಣಂ ಪ್ರಣಯ ಸಖಿ’ ಮಾಳವಿಕಾ ನಟಿಸುತ್ತಿರುವ ಮೊದಲ ಕನ್ನಡ ಸಿನಿಮಾ ಅನ್ನೋದು ವಿಶೇಷ.

ಕನ್ನಡದಲ್ಲಿ

ಮಾಳವಿಕಾ ನಾಯರ್ ನಟಿಸಿರೋ ಈ ಸಿನಿಮಾದ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ.

ನಿರೀಕ್ಷೆ

ಮಾಳವಿಕಾ ನಾಯರ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಮೂರುವರೆ ಲಕ್ಷ ಹಿಂಬಾಲಕರು ಇದ್ದಾರೆ.

ಲಕ್ಷ ಫಾಲೋವರ್ಸ್

ಸಿನಿಮಾಗೆ ಮೆಚ್ಚುಗೆ; ಬೋಲ್ಡ್ ಆಗಿ ಕಾಣಿಸಿದ ಚೈತ್ರಾ ಆಚಾರ್