ಸೀರೆಯಲ್ಲಿ ಗಮನ ಸೆಳೆದ ನಟಿ ಕೃತಿ ಶೆಟ್ಟಿ 

26 Sep 2024

Pic credit - Instagram

Rajesh Duggumane

ನಟಿ ಕೃತಿ ಶೆಟ್ಟಿ ಅವರು ಪಿಂಕ್ ಬಣ್ಣದ ಸೀರೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. 

ಪಿಂಕ್ ಸೀರೆ 

ಕೃತಿ ಶೆಟ್ಟಿ ಅವರು ಟಾಲಿವುಡ್​ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರಿಗೆ ಅಲ್ಲಿ ಬೇಡಿಕೆ ಇದೆ. 

ಟಾಲಿವುಡ್ ನಟಿ 

ಕೃತಿ ಶೆಟ್ಟಿ ಅವರ ಗ್ಲಾಮರಸ್ ಫೋಟೋಗಳು ಗಮನ ಸೆಳೆದಿವೆ. ಈ ಫೋಟೋ ಮೆಚ್ಚುಗೆ ಪಡೆದಿದೆ. 

ಗ್ಲಾಮರ್ ಬೆಡಗಿ 

ಕೃತಿ ಶೆಟ್ಟಿ ಅವರು ಈಗ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಅಲ್ಲಿಯೂ ಹೆಸರು ಮಾಡಿದ್ದಾರೆ. 

ಮಲಯಾಳಂ

ಕೃತಿ ಶೆಟ್ಟಿ ಅವರು ಸಣ್ಣ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು. 17ನೇ ವಯಸ್ಸಿಗೆ ಅವರು ನಟಿ ಆದರು. 

ಸಣ್ಣ ವಯಸ್ಸಿಗೆ 

ಕೃತಿ ಶೆಟ್ಟಿ ನಟಿಸಿದ ಮೊದಲ ಸಿನಿಮಾ ‘ಉಪ್ಪೇನಾ’. ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಪಡೆಯಿತು. 

ಉಪ್ಪೇನಾ 

ಕೃತಿ ಶೆಟ್ಟಿ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 85 ಲಕ್ಷ ಹಿಂಬಾಲಕರು ಸಿಕ್ಕಿದ್ದಾರೆ. 

ಸೋಶಿಯಲ್ ಮೀಡಿಯಾ

‘ಅನುಬಂಧ’ದಲ್ಲಿ ಅವಾರ್ಡ್ ಗೆದ್ದ ದಿವ್ಯಾ ಉರುಡುಗ