ಫ್ಲಾಪ್​ ಮೇಲೆ ಫ್ಲಾಪ್ ಆದರೆ ಧರಿಸುವುದು ಮಾತ್ರ 14 ಲಕ್ಷ ಬೆಲೆಯ ಉಡುಪು, ಯಾರು ಈ ನಟಿ?

20 Mar 2025

 Manjunatha

ಕೆಲವರ ಅದೃಷ್ಟವೇ ಹಾಗೆ, ಪ್ರತಿಭೆ ಇರಲಿ ಬಿಡಲಿ, ಒಳ್ಳೆಯ ಕೆಲಸ ಮಾಡಲಿ ಬಿಡಲಿ ಆದರೆ ಜೀವನ ಮಾತ್ರ ಐಶಾರಾಮಿ ಆಗಿಯೇ ಇರುತ್ತದೆ.

ಜೀವನ ಮಾತ್ರ ಐಶಾರಾಮಿ

ನೆಪೋಟಿಸಂ ಏನು ಮಾಡಬಲ್ಲದು ಎಂಬುದಕ್ಕೆ ತಾಜಾ ಉದಾಹರಣೆ ಬೋನಿ ಕಪೂರ್ ಅವರ ಎರಡನೇ ಪುತ್ರಿ ಖುಷಿ ಕಪೂರ್.

  ನೆಪೋಟಿಸಂ ಪರಿಣಾಮ

ಖುಷಿ ಈ ವರೆಗೆ ನಟಿಸಿರುವ ಮೂರೂ ಸಿನಿಮಾಗಳು ಫ್ಲಾಪ್ ಆಗಿವೆ. ಆಕೆಯ ನಟನೆಯ ಬಗ್ಗೆ ನೆಗೆಟಿವ್ ವಿಮರ್ಶೆಗಳೇ ತುಂಬಿವೆ.

ನೆಗೆಟಿವ್ ವಿಮರ್ಶೆ ತುಂಬಿವೆ

ಆದರೂ ಖುಷಿ ಕಪೂರ್​ಗೆ ಇದೆಲ್ಲ ವಿಷಯವೇ ಅಲ್ಲ. ಖುಷಿ ಮಾತ್ರ ತಮ್ಮ ಐಶಾರಾಮಿ ಜೀವನದಲ್ಲಿ ತಾವು ನಿರತರಾಗಿದ್ದಾರೆ.

 ತಮ್ಮ ಐಶಾರಾಮಿ ಜೀವನ

ಖುಷಿ ಕಪೂರ್ ಇತ್ತೀಚೆಗೆ ತಮ್ಮ ಕೆಲ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಖುಷಿ ಧರಿಸಿರುವ ಉಡುಗೆಯ ಬೆಲೆ ಎಷ್ಟು ಗೊತ್ತೆ?

  ಉಡುಗೆಯ ಬೆಲೆ ಎಷ್ಟು ?

ಖುಷಿ ಕಪೂರ್ ಧರಿಸಿರುವ ಉಡುಗೆಯ ಬೆಲೆ 13.90 ಲಕ್ಷ ರೂಪಾಯಿಗಳು. ತೆರಿಗೆ ಎಲ್ಲ ಸೇರಿ ಬೆಲೆ 14 ಲಕ್ಷ ದಾಟಿಬಿಟ್ಟಿದೆ ಬಿಡಿ.

  14 ಲಕ್ಷ ಬೆಲೆಯ ಉಡುಗೆ

ಖುಷಿ ಕಪೂರ್ ಧರಿಸಿರುವ ಈ ಉಡುಗೆಯನ್ನು ಶಾಂಪೇನ್ ಗೋಲ್ಡ್ ಗೌನ್ ಎಂದು ಕರೆಯಲಾಗುತ್ತದೆ. ಈ ಉಡುಪನ್ನು ವಿದೇಶಿ ವಿನ್ಯಾಸಕರು ವಿನ್ಯಾಸ ಮಾಡಿದ್ದಾರೆ.

ಶಾಂಪೇನ್ ಗೋಲ್ಡ್ ಗೌನ್

ಎಲ್ಲೇ ಇದ್ದರು, ಹೇಗೆ ಇದ್ದರು ಇದೊಂದು ವಿಷಯ ಮರೆಯೊಲ್ಲ ರಶ್ಮಿಕಾ ಮಂದಣ್ಣ