20 January 2025
Pic credit - instagram
Author: Madankumar
ಸೋನು ಗೌಡ ಅವರ ಫೋಟೋಗಳು ಪ್ರತಿ ದಿನ ವೈರಲ್ ಆಗುತ್ತಲೇ ಇವೆ.
Pic credit - instagram
ಹಲವು ವಿಧದ ಥೀಮ್ನಲ್ಲಿ ಸೋನು ಗೌಡ ಫೋಟೋಶೂಟ್ ಮಾಡುತ್ತಾರೆ.
Pic credit - instagram
ಸೋನು ಶ್ರೀನಿವಾಸ್ ಗೌಡ ಅವರ ಕಪ್ಪು ಬಿಳುಪಿನ ಫೋಟೋಗಳು ಇವು.
Pic credit - instagram
ಎಲ್ಲ ಬಗೆಯ ಫೋಟೋಗಳಲ್ಲೂ ಮಿಂಚಿದ ಸೋನು ಶ್ರೀನಿವಾಸ್ ಗೌಡ.
Pic credit - instagram
ಪುಸ್ತಕ ಓದುವ ರೀತಿಯಲ್ಲಿ ಫೋಟೋಗೆ ಪೋಸ್ ನೀಡಿದ ವೈರಲ್ ಹುಡುಗಿ.
Pic credit - instagram
ಸೋನು ಗೌಡ ಯಾವಾಗಲೂ ಸುತ್ತಾಡುತ್ತಾ ಲೈಫ್ ಎಂಜಾಯ್ ಮಾಡ್ತಾರೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಸೋನು ಗೌಡ ಫಾಲೋವರ್ಸ್ ಸಂಖ್ಯೆ 11 ಲಕ್ಷ ಇದೆ.
Pic credit - instagram
Pic credit - instagram
Next: ಕಂಡ ಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸೋನು ಶ್ರೀನಿವಾಸ್ ಗೌಡ