ಮತ್ತೊಮ್ಮೆ ಕಿರಿಯ ನಟನೊಡನೆ ಲವ್ವಿ-ಡವ್ವಿ ಶುರು ಮಾಡಿದ ಮಲೈಕಾ
19 Mar 2025
Manjunatha
ಮಲೈಕಾ ಅರೋರಾ ಬಾಲಿವುಡ್ನ ಖ್ಯಾತ ನಟಿ. ವಯಸ್ಸು 50 ದಾಟಿದರೂ ಈಗಲೂ ಫಿಟ್ ಆಗಿಯೇ ಇದ್ದಾರೆ.
ನಟಿ ಮಲೈಕಾ ಅರೋರಾ
ಮಲೈಕಾ ಅರೋರಾ, ಸಲ್ಮಾನ್ ಖಾನ್ರ ಸಹೋದರ ಅರ್ಬಾಜ್ ಖಾನ್ರ ಪತ್ನಿಯಾಗಿದ್ದರು. ಹಲವು ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ಪಡೆದುಕೊಂಡರು.
ಅರ್ಬಾಜ್ ಜೊತೆ ವಿಚ್ಚೇದನ
ಆ ಬಳಿಕ ತಮಗಿಂತ ಬಹಳ ಕಿರಿಯವರಾದ ಅರ್ಜುನ್ ಕಪೂರ್ ಜೊತೆಗೆ ಹಲವು ವರ್ಷಗಳ ಕಾಲ ಲಿವಿನ್ ರಿಲೇಷನ್ ನಲ್ಲಿದ್ದರು.
ಅರ್ಜುನ್ ಕಪೂರ್ ಜೊತೆ
ಕಳೆದ ವರ್ಷವಷ್ಟೆ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಪರಸ್ಪರ ದೂರಾದರು.
ಅರ್ಜುನ್ ಜೊತೆ ಬ್ರೇಕಪ್
ಆದರೆ ಈಗ ಮತ್ತೆ ಮಲೈಕಾ ರಿಲೇಷನ್ನಲ್ಲಿದ್ದು, ಈ ಬಾರಿಯೂ ಸಹ ತಮಗಿಂತಲೂ ಕಿರಿಯ ನಟನೊಟ್ಟಿಗೆ ರಿಲೇಷನ್ ಬೆಳೆಸಿದ್ದಾರೆ ಎನ್ನಲಾಗುತ್ತಿದೆ.
ಮತ್ತೆ ಕಿರಿಯ ನಟನೊಟ್ಟಿಗೆ
ಮಲೈಕಾ ಜೊತೆಗೆ ಡೇಟಿಂಗ್ನನಲ್ಲಿರುವ ಯುವಕ ಬಾಲಿವುಡ್ ನಟನಾಗಿದ್ದು, ಮಲೈಕಾಗಿಂತಲೂ 15 ವರ್ಷ ಕಿರಿಯವನಂತೆ.
15 ವರ್ಷ ಚಿಕ್ಕವನು
ಆದರೆ ಈಗಾಗಲೇ ಆ ಯುವಕನಿಗೆ ಮದುವೆಯಾಗಿ ವಿಚ್ಛೇದನ ಸಹ ಆಗಿದೆ ಎನ್ನಲಾಗುತ್ತಿದೆ. ಯಾರು ಆ ನಟ ತಿಳಿದು ಬಂದಿಲ್ಲ.
ಮದುವೆಯಾಗಿ ವಿಚ್ಛೇದನ
ಹೇಗಿದ್ದ ಬಿಗ್ ಬಾಸ್ ಇಶಾನಿ ಹೇಗಾಗಿದ್ದಾರೆ ನೋಡಿ
ಇದನ್ನೂ ನೋಡಿ