ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ ನಟಿ ಮಲೈಕಾ

11 Mar 2024

Pic credit - Instagram

Author: Rajesh Duggumane

ಮಲೈಕಾ ಅರೋರಾ ಅವರು ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ಅವರ ಗ್ಲಾಮರ್ ಗಮನ ಸೆಳೆಯುತ್ತದೆ.

ಮಲೈಕಾ ಅರೋರಾ

ಮಲೈಕಾ ಅವರ ಹೊಸ ಫೋಟೋಗಳು ಗಮನ ಸೆಳೆಯುತ್ತಿವೆ. ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. 

ಹೊಸ ಫೋಟೋಸ್

ಮಲೈಕಾ ಅರೋರಾ ಅವರ ವಯಸ್ಸು 51 ದಾಟಿದೆ. ಈ ವಯಸ್ಸಲ್ಲೂ ಅವರು ಗ್ಲಾಮರ್ ಉಳಿಸಿಕೊಂಡಿದ್ದಾರೆ. 

ವಯಸ್ಸು

ಮಲೈಕಾ ಅರೋರಾ ಅವರು ಬಾಲಿವುಡ್​ ನಟಿ. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. 

ಬಾಲಿವುಡ್ ನಟಿ

ಮಲೈಕಾ ಅರೋರಾ ಅವರು ಸುಂದರಿ. ಅವರಿಗೆ ಇರೋ ಬೇಡಿಕೆ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. 

ಸುಂದರಿ

ಅರ್ಬಾಜ್ ಖಾನ್ ಜೊತೆ ಮದುವೆ ಆಗಿದ್ದರು ಮಲೈಕಾ. ನಂತರ ಅವರು ವಿಚ್ಛೇದನ ಪಡೆದರು. 

ಅರ್ಬಾಜ್ ಖಾನ್ 

ಮಲೈಕಾ ಅರೋರಾ ಫಿಟ್ನೆಸ್​ಗೆ ಹೆ್ಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರ ಬೇಡಿಕೆ ಹೆಚ್ಚುತ್ತಲೇ ಇದೆ. 

ಜಿಮ್ 

ನಟಿ ದೀಪಿಕಾ ದಾಸ್ ಅವರು ತಮ್ಮ ಪತಿಯ ಬಗ್ಗೆ ಪರಿಚಯ ನೀಡಿದ್ದಾರೆ. ಅವರು ಎಲ್ಲವನ್ನೂ ವಿವರಿಸಿದ್ದಾರೆ.