ಮುಂಗಾರು ಮಳೆಯನ್ನು ಎಂಜಾಯ್ ಮಾಡಿದ ಮಮಿತಾ

20 July 2024

Pic credit - Instagram

Rajesh Duggumane

‘ಪ್ರೇಮಲು’ ಸಿನಿಮಾದಲ್ಲಿ ಮಮಿತಾ ಅವರು ನಟಿಸಿದ್ದಾರೆ. ಈ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಅವರಿಗೆ ಸಿಕ್ಕಿದೆ.

ಪ್ರೇಮಲು

ಮಮಿತಾ ಅವರು ಮಳೆಗಾಲವನ್ನು ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮಳೆಗಾಲ

ಮಳೆಯಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಮಮಿತಾ ಅವರು ಶೇರ್ ಮಾಡಿಕೊಂಡಿದ್ದಾರೆ.

ಮಳೆಯಲ್ಲಿ

ಈಗಾಗಲೇ ಮಮಿತಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರ ಜನಪ್ರಿಯತೆ ಹೆಚ್ಚಾಗಿದೆ.

ಹಲವು ಸಿನಿಮಾ

ಮಮಿತಾ ಅವರು ‘ಪ್ರೇಮಲು’ ಸಿನಿಮಾದಲ್ಲಿ ಕ್ಯೂಟ್ ಲುಕ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

ಕ್ಯೂಟ್ ಲುಕ್

ಈ ಸಿನಿಮಾ ಈ ವರ್ಷ ಫೆಬ್ರವರಿ ತಿಂಗಳಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

ಭರ್ಜರಿ ಹಿಟ್

ಮಮಿತಾ ಅವರಿಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ದೊಡ್ಡ ಬಳಗ

ಖ್ಯಾತ ನಟನ ಮಗಳು ನಿಧನ; ಕ್ಯಾನ್ಸರ್​ಗೆ ಬಲಿ