ನವರಾತ್ರಿ ಹಬ್ಬಕ್ಕೆ ಹೇಗಿತ್ತು ನೋಡಿ ಮೇಘಾ ಶೆಟ್ಟಿ ಗೆಟಪ್

21- Oct 2023

Pic credit - instagram

ನವರಾತ್ರಿ ಹಬ್ಬವನ್ನು ಎಲ್ಲ ಕಡೆಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೇಘಾ ಶೆಟ್ಟಿ ಅವರ ಗೆಟಪ್ ಗಮನ ಸೆಳೆದಿದೆ.

ಹಬ್ಬದ ಸಮಯ

ಮೇಘಾ ಶೆಟ್ಟಿ ಅವರು ಹಬ್ಬದ ಸಂದರ್ಭದಲ್ಲಿ ಟ್ರೆಡಿಷನಲ್​ ಲುಕ್​ನಲ್ಲಿ ಮಿಂಚಿದ್ದಾರೆ.

ಟ್ರೆಡಿಷನಲ್ ಲುಕ್

ಮೇಘಾ ಶೆಟ್ಟಿ ಅವರು ಕಿರುತೆರೆಯಿಂದ ಸಾಕಷ್ಟು ಜನಪ್ರಿಯತೆ ಪಡೆದರು. ‘ಜೊತೆ ಜೊತೆಯಲಿ’ ಧಾರಾವಾಹಿ ಅವರ ಖ್ಯಾತಿ ಹೆಚ್ಚಿಸಿತು.

ಕಿರುತೆರೆಯಿಂದ ಖ್ಯಾತಿ

ಮೇಘಾ ಶೆಟ್ಟಿ ಅವರು ಹಿರಿತೆರೆಯಲ್ಲೂ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಹಿರಿತೆರೆ

ಮೇಘಾ ಶೆಟ್ಟಿ ಅವರು ಆಗಾಗ ಹೊಸ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತದೆ.

ಹೊಸ ಶೂಟ್

ಮೇಘಾ ಶೆಟ್ಟಿ ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಹೊಸ ಆಫರ್​ಗಳು ಅವರ ಹುಡುಕಿ ಬರುತ್ತಿವೆ.

ಹೆಚ್ಚಿದ ಬೇಡಿಕೆ

ಮೇಘಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋಸ್ ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮಿಡಿಯಾ

ಬೋಲ್ಡ್ ಆಗಿ ಪೋಸ್ ಕೊಟ್ಟ ನಟಿ ತಮನ್ನಾ ಭಾಟಿಯಾ