Michael

‘ಬಿಗ್​ ಬಾಸ್​’ನಲ್ಲಿ ಅತ್ಯುತ್ತಮ ಪಡೆದ ಮೈಕೆಲ್ ಅಜಯ್

28- Oct 2023

Pic credit - instagram

Michael (1)

ಮೈಕೆಲ್ ಅಜಯ್ ಅವರು ಬಿಗ್ ಬಾಸ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಈ ವಾರ ವಿಶೇಷ ಎನಿಸಿದೆ.

ಮೈಕೆಲ್ ಅಜಯ್

Michael (2)

ಮೈಕೆಲ್ ಆಟಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಹೀಗಾಗಿ, ಅವರಿಗೆ ​ಈ ವಾರ ಅತ್ಯುತ್ತಮ ಮೆಡಲ್ ಸಿಕ್ಕಿದೆ.

ಅತ್ಯುತ್ತಮ ಮೆಡಲ್

Michael (3)

ಮೈಕೆಲ್ ಅವರು ಒಳ್ಳೆಯ ರೀತಿಯಲ್ಲಿ ಆಟ ಆಡಿದ್ದಾರೆ. ತಪ್ಪಿದ್ದಾಗ ಅವರು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ.

ಒಳ್ಳೆಯ ಆಟ

ಮೈಕೆಲ್ ಅವರು ನೈಜೀರಿಯಾ ಕನ್ನಡಿಗ. ಸಣ್ಣ ವಯಸ್ಸಲ್ಲೇ ಮೈಕೆಲ್ ತಂದೆ-ತಾಯಿ ವಿಚ್ಛೇದನ ಪಡೆದರು.

ನೈಜೀರಿಯಾ ಕನ್ನಡಿಗ

ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಬೇಕು ಎನ್ನುವ ಕನಸನ್ನು ಮೈಕೆಲ್ ಅವರು ಕಂಡಿದ್ದಾರೆ.

ವಿಲನ್ ಕನಸು

ಮೈಕೆಲ್ ಅವರ ಕನ್ನಡ ದಿನ ಕಳೆದಂತೆ ಉತ್ತಮ ಆಗುತ್ತಿದೆ ಎನ್ನುವ ಕಾರಣವನ್ನು ಮನೆ ಮಂದಿ ನೀಡಿದ್ದಾರೆ.

ಉತ್ತಮ ಕನ್ನಡ

ಮೈಕೆಲ್ ಅವರು ದಷ್ಟಪುಷ್ಟವಾಗಿದ್ದಾರೆ. ಟಾಸ್ಕ್​​ನಲ್ಲಿ ಅವರನ್ನು ಕಠಿಣ ಸ್ಪರ್ಧಿ ಎಂದು ಎಲ್ಲರೂ ಪರಿಗಣಿಸಿದ್ದಾರೆ.

ಕಠಿಣ ಸ್ಪರ್ಧಿ

ಅದಿತಿ ರಾವ್ ಹೈದರಿಗೆ ಬರ್ತ್​ಡೇ ಸಂಭ್ರಮ