26 April 2024

ರೂಮಿ ಅಲ್ಕಹ್ತಾನಿ ಯಾರು? ಸೌದಿ ಬ್ಯೂಟಿ ಕುರಿತು ಇಲ್ಲಿದೆ ವಿವರ

Pic Credit -Instagram

Author :Akshatha Vorkady

ರೂಮಿ ಅಲ್ಕಹ್ತಾನಿ

ಈ ವರ್ಷ ಮೊದಲ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಸ್ಪರ್ಧಿಸಲಿದೆ.

Pic Credit -Instagram

ಸೌದಿ ಬ್ಯೂಟಿ 

27 ವರ್ಷದ ಸೌದಿ ಬ್ಯೂಟಿ ರೂಮಿ ಅಲ್ಕಹ್ತಾನಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸಲಿದ್ದಾರೆ.

Pic Credit -Instagram

ಅಂತರರಾಷ್ಟ್ರೀಯ ಸ್ಪರ್ಧೆ

ಮಿಸ್ ಏಷ್ಯಾ,ಮಿಸ್ ಅರಬ್ ಪೀಸ್ ,ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸೌದಿ ಅರೇಬಿಯಾವನ್ನು ಪ್ರತಿನಿಧಿಸಿದ್ದ ರೂಮಿ ಅಲ್ಕಹ್ತಾನಿ.

Pic Credit -Instagram

ಮಿಸ್ ಅರಬ್ ವರ್ಲ್ಡ್ ಪೀಸ್ 2021

ಮಿಸ್ ಮಿಡಲ್ ಈಸ್ಟ್ ಮತ್ತು ಮಿಸ್ ಅರಬ್ ವರ್ಲ್ಡ್ ಪೀಸ್ 2021 ರಂತಹ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ರೂಮಿ ಅಲ್ಕಹ್ತಾನಿ.

Pic Credit -Instagram

ಬಹು ಭಾಷೆಗಳಲ್ಲಿ ಪರಿಣಿತೆ

ಅರೇಬಿಕ್ ಸೇರಿದಂತೆ ಇಂಗ್ಲಿಷ್, ಫ್ರೆಂಚ್ ಮತ್ತು ಬಹು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ರೂಮಿ ಅಲ್ಕಹ್ತಾನಿ.

Pic Credit -Instagram

ವಿಶ್ವ ಸುಂದರಿ ಪಟ್ಟ

ಇದೀಗ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅರಬ್​​​ ರಾಷ್ಟ್ರವನ್ನು ಪ್ರತಿನಿಧಿಸುವ ಮೂಲಕ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಿದೆ.

Pic Credit -Instagram

ಮಹಿಳಾ ಸಬಲೀಕರಣ

ಈ ಮೂಲಕ ರೂಮಿ ಅಲ್ಕಹ್ತಾನಿ ಸೌದಿ ಅರೇಬಿಯಾದ ಮಹಿಳಾ ಸಬಲೀಕರಣಕ್ಕೆ ಮಹತ್ವದ ಮೈಲಿಗಲ್ಲಾಗಲಿದ್ದಾರೆ.

Pic Credit -Instagram