ಇನ್ಮುಂದೆ ಆ ಹಾಡನ್ನು ಹೇಳೋದೇ ಇಲ್ಲ; ಶಪಥ ಮಾಡಿದ ಮೋಕ್ಷಿತಾ

Pic credit - Instagram

Rajesh Duggumane

TV9 Kannada Logo For Webstory First Slide

29  Nov 2024

Pic credit - Instagram

Rajesh Duggumane

TV9 Kannada Logo For Webstory First Slide

ಇನ್ಮುಂದೆ ಆ ಹಾಡನ್ನು ಹೇಳೋದೇ ಇಲ್ಲ; ಶಪಥ ಮಾಡಿದ ಮೋಕ್ಷಿತಾ 

ಮೋಕ್ಷಿತಾ ಅವರು ಕೋಪದಲ್ಲಿ ಒಂದನ್ನು ಹಾಡನ್ನು ಹೇಳೋದೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಮೋಕ್ಷಿತಾ ಅವರು ಕೋಪದಲ್ಲಿ ಒಂದನ್ನು ಹಾಡನ್ನು ಹೇಳೋದೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. 

ಹಾಡು ಹೇಳಲ್ಲ

ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಒಂದನ್ನು ಹಾಡನ್ನು ಹೇಳಲ್ಲ ಎನ್ನಲು ಮಂಜು ಕಾರಣ.

ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಒಂದನ್ನು ಹಾಡನ್ನು ಹೇಳಲ್ಲ ಎನ್ನಲು ಮಂಜು ಕಾರಣ. 

ಮಂಜು ಕಾರಣ

‘ಇನ್ನೂನು ಬೇಕಾಗಿದೆ..’ ಹಾಡಿನ ‘ಆಕಾಶದಲ್ಲಿ ನೀ ದೀಪವಾದೆ..’ ಸಾಲುಗಳನ್ನು ಮಂಜು ಅವರು ಹಾಡಿದ್ದರು.

‘ಇನ್ನೂನು ಬೇಕಾಗಿದೆ..’ ಹಾಡಿನ ‘ಆಕಾಶದಲ್ಲಿ ನೀ ದೀಪವಾದೆ..’ ಸಾಲುಗಳನ್ನು ಮಂಜು ಅವರು ಹಾಡಿದ್ದರು. 

ಇನ್ನೂನು ಬೇಕಾಗಿದೆ..

ಈ ಸಾಲುಗಳ ಮೂಲಕ ಮಂಜು ಅವರು ಮೋಕ್ಷಿತಾ ಅವರನ್ನು ಅಣಕಿಸಿದ್ದರು. ಇದು ಮೋಕ್ಷಿತಾ ಕೋಪಕ್ಕೆ ಕಾರಣ ಆಗಿದೆ. 

ಅಣಕಿಸಿದ್ದರು.. 

ಈ ಮೊದಲು ಮಂಜುಗೋಸ್ಕರ ಮೋಕ್ಷಿತಾ ಅವರು ಈ ಹಾಡನ್ನು ರಾಗಬದ್ಧವಾಗಿ ಹಾಡಿದ್ದರು. 

ಮಂಜುಗೋಸ್ಕರ 

ಈಗ ಈ ಹಾಡನ್ನು ಹಾಡದೆ ಇರಲು ಮೋಕ್ಷಿತಾ ಅವರು ನಿರ್ಧರಿಸಿದ್ದಾರೆ. ಈ ಬಗ್ಗೆ ಓಪನ್ ಆಗಿ ಹೇಳಿದ್ದಾರೆ. 

ಗಟ್ಟಿ ನಿರ್ಧಾರ 

ಒಂದು ತಂಡದ ನಾಯಕಿ ಆಗಿ ಮೋಕ್ಷಿತಾ ಮುಂದುವರಿದಿದ್ದಾರೆ. ಅವರು ಗಮನ ಸೆಳೆಯುತ್ತಿದ್ದಾರೆ. 

ಒಂದು ತಂಡದ ನಾಯಕಿ 

ಹೇಗಿದೆ ನೋಡಿ ರಾಗಿಣಿ ದ್ವಿವೇದಿ ಬೋಲ್ಡ್ ಅವತಾರ