Pic credit - Instagram
Rajesh Duggumane
11 February 2025
Rajesh Duggumane
ಮೋಕ್ಷಿತಾ ಪೈ ಹೊಸ ಲುಕ್ಗೆ ಫ್ಯಾನ್ಸ್ ಕ್ಲೀನ್ಬೋಲ್ಡ್
ಇತ್ತೀಚೆಗೆ ಮೋಕ್ಷಿತಾ ಪೈ ಅವರು ವಿವಾಹ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಕಾಣಿಸಿದ್ದು ಹೀಗೆ.
ವಿವಾಹ
ಮೋಕ್ಷಿತಾ ಅವರ ಹೊಸ ಲುಕ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ಆಗಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ.
ಕ್ಲೀನ್ ಬೋಲ್ಡ್
ಸೋಶಿಯಲ್ ಮೀಡಿಯಾದಲ್ಲಿ ಮೋಕ್ಷಿತಾ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ
ಸೀರೆಯಲ್ಲೂ ಮೋಕ್ಷಿತಾ ಪೈ ಅವರು ಮಿಂಚಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.
ಸೀರೆಯಲ್ಲೂ
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಮೋಕ್ಷಿತಾ ಅವರು ಗಮನ ಸೆಳೆದರು.
ಬಿಗ್ ಬಾಸ್
ಮೋಕ್ಷಿತಾ ಪೈ ಅವರು ಬಿಗ್ ಬಾಸ್ನಲ್ಲಿ ಟಾಪ್ 5ರಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ 5
ಮೋಕ್ಷಿತಾ ಪೈ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಶೀಘ್ರವೇ ಇದು ರಿಲೀಸ್ ಆಗಿದೆ.
ಹೊಸ ಸಿನಿಮಾ
ಅಯ್ಯಪ್ಪ, ಇದು ಬ್ಯಾಗ್ ಜಾಹೀರಾತಲ್ಲ ಎಂದ ಶೋಭಿತಾ
ಮತ್ತಷ್ಟು ಓದಿ