31 January 2025
Pic credit - instagram
Author: Madankumar
ಬಿಗ್ ಬಾಸ್ ಮುಗಿದ ಬಳಿಕ ಮೈಸೂರಿಗೆ ಭೇಟಿ ನೀಡಿದ ಮೋಕ್ಷಿತಾ.
Pic credit - instagram
‘ಬಿಗ್ ಬಾಸ್ ಕನ್ನಡ 11’ ಶೋನಲ್ಲಿ ಮೋಕ್ಷಿತಾ ಫೈನಲಿಸ್ಟ್ ಆಗಿದ್ದರು.
Pic credit - instagram
ಜನರಿಂದ ಈ ಪರಿ ಪ್ರೀತಿ ಸಿಕ್ಕಿದ್ದಕ್ಕೆ ಮೋಕ್ಷಿತಾ ಪೈಗೆ ಖುಷಿ ಆಗಿದೆ.
Pic credit - instagram
ಕಿಡ್ನಾಪ್ ಕೇಸ್ನಲ್ಲಿ ಮೋಕ್ಷಿತಾ ಮೇಲೆ ಈ ಮೊದಲು ಆರೋಪ ಇತ್ತು.
Pic credit - instagram
ಆದರೆ ಅವರು ನಿರಪರಾಧಿ ಎಂಬುದು ಕೋರ್ಟ್ನಲ್ಲಿ ಸಾಬೀತಾಗಿದೆ.
Pic credit - instagram
ತಮ್ಮನ್ನು ಟ್ರೋಲ್ ಮಾಡಿದವರಿಗೆ ಮೋಕ್ಷಿತಾ ತಕ್ಕ ಉತ್ತರ ನೀಡಿದ್ದಾರೆ.
Pic credit - instagram
ಸೀರಿಯಲ್, ಬಿಗ್ ಬಾಸ್ ಮೂಲಕ ಮೋಕ್ಷಿತಾ ಸಿಕ್ಕಾಪಟ್ಟೆ ಫೇಮಸ್.
Pic credit - instagram
Pic credit - instagram
Next: ಜಾಲಿ ಜಾಲಿ ಮೂಡ್ನಲ್ಲಿ ರೀಲ್ಸ್ ಸುಂದರಿ ನಿವೇದಿತಾ ಗೌಡ