27 February 2025
Pic credit - instagram
Author: Madankumar
ಮೌನಿ ರಾಯ್ ಅವರು ಶಿವರಾತ್ರಿಯ ಜಾಗರಣೆಯಲ್ಲಿ ಪಾಲ್ಗೊಂಡಿದ್ದಾರೆ.
Pic credit - instagram
ಆದಿಯೋಗಿ ಪ್ರತಿಮೆ ಎದುರು ಭಕ್ತಿ ಪ್ರದರ್ಶಿಸಿದ ಬಾಲಿವುಡ್ ಬೆಡಗಿ.
Pic credit - instagram
ಶಿವರಾತ್ರಿಯ ಫೋಟೋಗಳನ್ನು ಹಂಚುಕೊಂಡಿದ್ದಾರೆ ನಟಿ ಮೌನಿ ರಾಯ್.
Pic credit - instagram
ಮೌನಿ ರಾಯ್ ಅವರು ಸದ್ಗುರು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
Pic credit - instagram
ಹಬ್ಬದ ಸಡಗರ ಹೇಗಿತ್ತು ಎಂಬುದನ್ನು ವಿವರಿಸುತ್ತಿವೆ ನಟಿಯ ಫೋಟೋಗಳು.
Pic credit - instagram
ಸಿನಿಮಾ ಮತ್ತು ಮಾಡೆಲಿಂಗ್ ಮೂಲಕ ಮೌನಿ ರಾಯ್ ಬ್ಯುಸಿ ಆಗಿದ್ದಾರೆ.
Pic credit - instagram
ಶಿವರಾತ್ರಿ ಹಬ್ಬ ಆಚರಿಸಿಲು ಮೌನಿ ರಾಯ್ ಬಿಡುವು ಮಾಡಿಕೊಂಡಿದ್ದಾರೆ.
Pic credit - instagram
Pic credit - instagram
Next: ಮಹಾ ಶಿವರಾತ್ರಿ ಸಂಭ್ರಮದಲ್ಲಿ ಸಿನಿಮಾ ಸೆಲೆಬ್ರಿಟಿಗಳು