ಪ್ರಕೃತಿ ಸೌಂದರ್ಯ ಸವಿಯುತ್ತಿರುವ ನಟಿ ಮೌನಿ ರಾಯ್​.

26 May 2024

Pic credit - instagram

Author: Madankumar

ಮೌನಿ ರಾಯ್​ ಅವರು ಬಿಕಿನಿ ಧರಿಸಿ ಫೋಟೋಗೆ ಪೋಸ್​ ನೀಡಿದ್ದಾರೆ.

ಬಿಕಿನಿ ಬೆಡಗಿ

ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿ ರಜೆಯ ಮಜಾ ಸವಿಯುತ್ತಿರುವ ಸುಂದರಿ.

ರಜೆ ಎಂಜಾಯ್​

ಬಾಲಿವುಡ್​ನಲ್ಲಿ ಭಾರಿ ಡಿಮ್ಯಾಂಡ್​ ಹೊಂದಿರುವ ಬೆಡಗಿ ಮೌನಿ ರಾಯ್​.

ಭಾರಿ ಡಿಮ್ಯಾಂಡ್​

ಮೌನಿ ರಾಯ್​ ಅವರ ಫೋಟೋಗಳು ಎಲ್ಲ ಕಡೆಗಳಲ್ಲಿ ವೈರಲ್​ ಆಗಿವೆ.

ಆಹಾ ವೈರಲ್​

ಹಾಟ್​ ಆದಂತಹ ಮೌನಿ ರಾಯ್​ ಫೋಟೋ ನೋಡಿ ಪಡ್ಡೆಗಳ ಗತಿ ಏನು?

ಪಡ್ಡೆಗಳ ಗತಿ

ಮೌನಿ ರಾಯ್​ ಅವರು ದೇಶ, ವಿದೇಶ ಸುತ್ತುತ್ತ ಕಾಲ ಕಳೆಯುತ್ತಿದ್ದಾರೆ.

ದೇಶ-ವಿದೇಶ

ಬಾಲಿವುಡ್​ ಸುಂದರಿ ಮೌನಿ ರಾಯ್​ ಅವರ ಜೀವನದ ಬಿಂದಾಸ್​ ಆಗಿದೆ.

ಬಿಂದಾಸ್​ ಬದುಕು

ಮೌನಿ ಫೋಟೋಗಳನ್ನು ಕಂಡು ಲಕ್ಷಾಂತರ ಜನರು ಲೈಕ್​ ಮಾಡಿದ್ದಾರೆ.

ಜನರ ಮೆಚ್ಚುಗೆ

Next: ಹೊಸ ಸಿನಿಮಾ ಪ್ರಚಾರಕ್ಕೆ ಜಾನ್ವಿ ಕಪೂರ್​ಗೆ ಇದು ಸರಿಯಾದ ಸಮಯ