ಪ್ರಭಾಸ್ ಸಿನಿಮಾಕ್ಕೆ ನೋ ಎಂದ ನಟಿ, ಕಾರಣವೇನು?
17 Dec 2024
Manjunatha
ಮೃಣಾಲ್ ಠಾಕೂರ್, ಮರಾಠಿ ಮೂಲದ ನಟಿಯಾದರೂ ತೆಲುಗು ಚಿತ್ರರಂಗದಲ್ಲಿ ಬಹಳ ಜನಪ್ರಿಯ.
ನಟಿ ಮೃಣಾಲ್ ಠಾಕೂರ್
ಮೃಣಾಲ್ ನಟನೆಯ ‘ಸೀತಾ ರಾಮಂ’ ಮತ್ತು ‘ಹಾಯ್ ನಾನ್ನ’ ತೆಲುಗು ಸಿನಿಮಾಗಳು ದೊಡ್ಡ ಹಿಟ್ ಸಿನಿಮಾಗಳಾಗಿವೆ.
ದೊಡ್ಡ ಹಿಟ್ ಸಿನಿಮಾ
ಮೃಣಾಲ್ ತೆಲುಗಿನ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಇದೀಗ ಪ್ರಭಾಸ್ ಸಿನಿಮಾದಲ್ಲಿ ನಟಿಸುವ ಅವಕಾಶ ಅವರಿಗೆ ಒದಗಿ ಬಂದಿದೆ.
ಪ್ರಭಾಸ್ ಸಿನಿಮಾದಲ್ಲಿ
ಪ್ರಭಾಸ್ ನಟಿಸಲಿರುವ ‘ಸ್ಪಿರಿಟ್’ ಸಿನಿಮಾಕ್ಕೆ ಮೃಣಾಲ್ ಠಾಕೂರ್ ನಾಯಕಿಯಂತೆ ಆದರೆ ಮೃಣಾಲ್ ಆ ಅವಕಾಶ ನಿರಾಕರಿಸಿದ್ದಾರೆ.
ಮೃಣಾಲ್ ನಾಯಕಿ
‘ಸ್ಪಿರಿಟ್’ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ತಮ್ಮ ಸಿನಿಮಾಗಳಲ್ಲಿ ನಾಯಕಿಯರನ್ನು ಕೆಟ್ಟದಾಗಿ ಬಿಂಬಿಸುತ್ತಾರೆಂಬುದೇ ನಿರಾಕರಣೆಗೆ ಕಾರಣ.
ಸಂದೀಪ್ ರೆಡ್ಡಿ ವಂಗಾ
‘ಅನಿಮಲ್’, ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿಯೂ ನಾಯಕಿಯನ್ನು ಭೋಗದ ವಸ್ತುಗಳಾಗಿ, ಗುಲಾರಂತೆ ತೋರಿಸಲಾಗಿತ್ತು.
ಸಂದೀಪ್ ಸಮಸ್ಯೆ
ಇದೇ ಕಾರಣಕ್ಕೆ ಮೃಣಾಲ್ ಠಾಕೂರ್ ‘ಅನಿಮಲ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿಲ್ಲ. ಆದರೆ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಬೇರೆ ಸಿನಿಮಾಗಳಲ್ಲಿ ಬ್ಯುಸಿ
ವಿದೇಶದಲ್ಲಿ ಮನೆ ಖರೀದಿಸಲು ಮುಂದಾದ ಜಾನ್ಹವಿ, ಮದುವೆ ಬಳಿಕ ಭಾರತಕ್ಕೆ ಗುಡ್ ಬೈ?
ಇದನ್ನೂ ನೋಡಿ