Pic credit - Instagram

Rajesh Duggumane

04 February 2025

Pic credit - Instagram

Rajesh Duggumane

ನಭಾ ನಟೇಶ್ ಗ್ಲಾಮರ್​ಗೆ ಫ್ಯಾನ್ಸ್ ಫುಲ್ ಫಿದಾ 

ಕನ್ನಡತಿ ನಭಾ ನಟೇಶ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ. 

ನಭಾ ನಟೇಶ್ 

ನಭಾ ನಟೇಶ್ ಅವರ ಗ್ಲಾಮರ್ ಸಖತ್ ವೈರಲ್ ಆಗಿ ಗಮನ ಸೆಳೆದಿದೆ. 

ಗ್ಲಾಮರ್ 

ನಭಾ ಅವರ ಲುಕ್ ಸಖತ್ ಕ್ಯೂಟ್ ಆಗಿದೆ. ಈ ಫೋಟೋಗಳು ಮೆಚ್ಚುಗೆ ಪಡೆದಿವೆ. 

ಕ್ಯೂಟ್ ಲುಕ್ 

ನಭಾ ನಟೇಶ್ ಅವರು ಶಿವರಾಜ್​ಕುಮಾರ್ ಜೊತೆ ತೆರೆ ಹಂಚಿಕೊಂಡು ಗಮನ ಸೆಳೆದಿದ್ದರು. 

ಶಿವಣ್ಣನ ಜೊತೆ 

ನಭಾ ನಟೇಶ್ ಅವರಿಗೆ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳೋದು ಎಂದರೆ ಎಲ್ಲಿಲ್ಲದ ಖುಷಿ.

ಬೋಲ್ಡ್ ಲುಕ್ 

ನಭಾ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತಿದೆ. ಇದು ಅನೇಕರಿಗೆ ಗೊತ್ತಿಲ್ಲ. 

ಕನ್ನಡತಿ 

ಸದ್ಯ ಪರಭಾಷೆಯಲ್ಲಿ ನಭಾ ನಟೇಶ್ ಅವರು ಬ್ಯುಸಿ ಆಗಿದ್ದಾರೆ. ಅವರಿಗೆ ಈ ಮೊದಲು ಅಪಘಾತ ಆಗಿತ್ತು. 

ಪರಭಾಷೆ 

ನಿವೇದಿತಾ ಗೌಡ ಉಗುರು ಪಕ್ಕಾ ಒರಿಜಿನಲ್; ಎಷ್ಟಿಂಚಿದೆ?